ಶರನ್ನವರಾತ್ರಿ ಸಮಾರೋಪ ಸಮಾರಂಭ
ಲೋಕದರ್ಶನ
ವರದಿ
ಘಟಪ್ರಭಾ 19: ಸಮೀಪದ ಶಿಂದಿಕುರಬೇಟ ಗ್ರಾಮದಲ್ಲಿ ಶರನ್ನವರಾತ್ರಿ ಸಮಾರೋಪ ಸಮಾರಂಭವು ದಿ.20 ರಂದು ಮುಂಜಾನೆ 11 ಗಂಟೆಗೆ
ಜರುಗಲಿದ್ದು,ಬೆಳಿಗ್ಗೆ ಅಭಿಷೇಕ, ಪೂಜೆ, ಶ್ರೀನಿಧಿ ಸೇವಾ ಪುರಸ್ಕಾರ ಪ್ರದಾನ,
ಮಹಾಪ್ರಸಾದ ಜರುಗಲಿದೆ.
ದೇವಿಯ ಪಾರಾಯಣ ಮಾಡಿದ ಭಕ್ತರಿಗೆ ಸನ್ಮಾನ ಕಾರ್ಯಕ್ರಮದ ಸಾನಿಧ್ಯವನ್ನು ಅರಭಾವಿಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಜಿ,
ನಯಾನಗರದ ಶ್ರೀ ಅಭಿನವ ಸಿದ್ಧಲಿಂಗ
ಮಹಾಸ್ವಾಮಿಜಿ ವಹಿಸುವರು. ಸಚಿವ ರಮೇಶ ಜಾರಕಿಹೊಳಿ
ಅಧ್ಯಕ್ಷತೆ ವಹಿಸುವರು.ಪ್ರಭಾ ನಗರದ ವೇದಾಂತ್ವಿದ್ವಾನ್
ಶ್ರೀ ದಯಾನಂದ ಮಹಾಸ್ವಾಮಿಜಿ, ದಯಾನಂದ ಬೆಳಗಾವಿ ಶರಣರು, ಕಾಮರ್ಿಕ ಮುಖಂಡ ಅಂಬಿರಾವ್ ಪಾಟೀಲ, ಜಿ.ಪಂ ಸದಸ್ಯೆ
ಮೀನಾಕ್ಷಿ ಜೋಡಟ್ಟಿ, ತಾ.ಪಂ ಸದಸ್ಯ
ನಿಂಗಪ್ಪ ಬಂಬಲಾಡಿ, ಗ್ರಾ.ಪಂ ಅಧ್ಯಕ್ಷ
ಮಹ್ಮದರಫೀಕ ಮಕಾನದಾರ, ಅಮೃತ ಕಾಳ್ಯಾಗೋಳ, ಮಾರುತಿ
ಜಾಧವ ಸೇರಿದಂತೆ ಇತರರು ಉಪಸ್ಥಿತರಿರುವರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 