ಶರಣ ಸಂಸ್ಖೃತಿ ಉತ್ಸವ: ಚಿತ್ರಕಲಾ ಪ್ರದರ್ಶನ
ಲೋಕದರ್ಶನ
ವರದಿ
ಧಾರವಾಡ
13: ಶರಣ ಸಂಸ್ಕೃತಿಯ ಉತ್ಸವ 2018ರ ಅಂಗವಾಗಿ ಎಸ್.ಜೆ.ಎಮ್. ಚಿತ್ರಕಲಾ
ಮಹಾವಿದ್ಯಾಲಯದ ವತಿಯಿಂದ ಆಯೋಜಿಸಿರುವ ಚಿತ್ರಕಲಾ ಪ್ರದರ್ಶನವನ್ನು ಡಾ.ಶಿವಮೂತರ್ಿ ಮುರುಘಾಶರಣರು
ಉದ್ಘಾಟಿಸಿದರು.
ಚಿತ್ರಕಲಾ
ಪ್ರದರ್ಶನದಲ್ಲಿ 250ಕ್ಕೂ ಹೆಚ್ಚು ಕಲಾಕೃತಿಗಳಿವೆ. ಪ್ರತಿವರ್ಷ
ಶರಣ ಸಂಸ್ಖೃತಿ ಉತ್ಸವದ ಅಂಗವಾಗಿ ಸುಮಾರು ಎರಡು ತಿಂಗಳು ಮೊದಲು
ಕಲಾಕೃತಿಗಳನ್ನು ಚಿತ್ರಕಲಾ ಮಹಾವಿದ್ಯಾಲಯದ ವಿದ್ಯಾಥರ್ಿಗಳು ರಚಿಸಿರುವ ಪ್ರಸ್ತುತ ದಿನಮಾನಗಳಲ್ಲಿ ಸಮಕಾಲೀನ ಕಲೆ, ಜಲವರ್ಣ, ತೈಲವರ್ಣ,
ಅಕ್ರಾಲಿಕ್, ಚಾರ್ಕೋಲ್ ಮತ್ತು ಮಿಕ್ಸ್ ಮೀಡಿಯಾ ಮಾದ್ಯಮಗಳಲ್ಲಿ ಅಬ್
ಸ್ಟ್ರಾಟ್ ವಸ್ತುಚಿತ್ರಣ, ಚಿತ್ರ ಸಂಯೋಜನೆ, ಪ್ರಕೃತಿ ಚಿತ್ರಣ, ಭಾವ ಚಿತ್ರಣ, ಪ್ರಿಂಟ್
ಮೇಕಿಂಗ್, ನೈಜ ಚಿತ್ರಣಗಳನ್ನು ಇಲ್ಲಿ
ನೋಡಬಹುದಾಗಿದೆ. ಉಪನ್ಯಾಸಕ ಜಿ.ಆರ್.ಪಾಪಯ್ಯನವರ
ಬೇಡಜನಾಂಗದ ಬುಡಕಟ್ಟು ಕಲಾಕೃತಿಗಳು ಪ್ರದಶರ್ಿಸಲ್ಪಟ್ಟಿವೆ. ಪ್ರದರ್ಶನದಲ್ಲಿ
ಬುದ್ಧನ ಸರಣಿ ಚಿತ್ರಗಳು, ಯಕ್ಷಗಾನದ
ಚಿತ್ರಗಳು ಹಾಗೂ ರೈತರ ಜೀವನ
ಬಿಂಬಿಸುವ ಚಿತ್ರಗಳು, ಅತ್ಯಾಚಾರ ತಡೆಯುವಂತಹ ಚಿತ್ರಗಳು ಕಲಾಪ್ರದರ್ಶನ ಕೇಂದ್ರಬಿಂದುಗಳಾಗಿದ್ದವು.
ಕಾರ್ಯಕ್ರಮದಲ್ಲಿ
ಶರಣ ಸಂಸ್ಕೃತಿ ಉತ್ಸವ 2018ರ ಗೌರವಾಧ್ಯಕ್ಷ ಮಧುರೆ
ಹೊಸದುರ್ಗದ ಭಗೀರಥ ಪೀಠದ ಪುರುಷೋತ್ತಮನಂದಪುರಿ ಮಹಾಸ್ವಾಮಿಗಳು, ಕಾರ್ಯಾಧ್ಯಕ್ಷ
ಪಟೇಲ್ ಶಿವಕುಮಾರ್, ಎಸ್.ಜೆ.ಎಮ್.ವಿದ್ಯಾಪೀಠದ ಕಾರ್ಯದಶರ್ಿ ಎ.ಜೆ.ಪರಮಶಿವಯ್ಯ,
ಕಾರ್ಯನಿವರ್ಾಹಕ ನಿದರ್ೇಶಕರುಗಳಾದ ಡಾ.ಈ.ಚಿತ್ರಶೇಖರ್,
ಕಾರ್ಯನಿವರ್ಾಹಣಾಧಿಕಾರಿ ದೊರೆಸ್ವಾಮಿ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 