ಜಿಲ್ಲಾ ಮಟ್ಟಕ್ಕೆ ಆಯ್ಕೆ

ಲೋಕದರ್ಶನ ವರದಿ

ಯಮಕನಮರಡಿ 12: ಸಮೀಪದ ಉಳ್ಳಾಗಡ್ಡಿ-ಖಾನಾಪೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯ ನಾಲ್ಕನೇಯ ತರಗತಿಯ ವಿಧ್ಯಾರ್ಥಿಗಳಾದ ಕು|| ಅಂಕಿತಾ ತೆರಣಿ ಮಣ್ಣಿನ ಮಾದರಿ ತಯಾರಿಕೆ [ಕ್ಲೇ ಮಾಡ್ಲಿಂಗ್] ಸ್ಪರ್ಧೆಯಲ್ಲಿ ಪ್ರಥಮ, ದೇಶ ಭಕ್ತಿಗೀತೆ ಸ್ಪರ್ಧೆಯಲ್ಲಿ ಕು||ಪ್ರೀಯಾಂಕಾ ಮಾಳಗಿ, ಕು|| ಸೃಷ್ಟಿ ಗುಡಾಜ, ಕು||ಪ್ರಗತಿ ತೊಂಡಿಕಟ್ಟಿ,  ಕು||ಸೌಮ್ಯಾ ಮಾಳಗಿ,ಕು||ಪಲ್ಲವಿ ಮಡಿವಾಳ,ಕು|| ಪೂಜಾ ಹಂಚಿನಾಳೆ, ಭಾಗವಹಿಸಿ,ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ,

ಕಂಠಪಾಟ ಸ್ಪರ್ಧೆಯಲ್ಲಿ ಕು|| ಪ್ರಗತಿ ತೊಂಡಿಕಟ್ಟಿ, ತೃತೀಯ ಸ್ಥಾನ ಕು||ಪ್ರಿಯಾಂಕಾ ಮಾಳಗಿ, ಭಕ್ತಿಗೀತೆ ಸ್ಫರ್ಧೆಯಲ್ಲಿ ದ್ವೀತಿಯ ಸ್ಥಾನ, ಹಾಗೂ ರಸಪ್ರಶ್ನೆ ಸ್ಪರ್ಧೆಯಲ್ಲಿ ಕು||ಸಾಧನಾ ಚತುರಿ, ಕು||ಸುವರ್ಣಾ  ಈರಗಾರ, ಕು|| ಸೌಜನ್ಯಾ ಭಾತಿ, ಕು||ಭಾಗ್ಯಶ್ರೀ ಈರಗಾರ, ಕು||ಕಾವೇರಿ ಘಟಗಿ, ಕು|| ದೀಪಾ ಘಸ್ತಿ, ಭಾಗವಹಿಸಿ ತಾಲೂಕಾ ಮಟ್ಟದಲ್ಲಿ ದ್ವಿತಿಯ ಸ್ಥಾನ ಪಡೆದು ಶಾಲೆಗೆ ಕೀರ್ತಿ  ತಂದಿದ್ದಾರೆ, ಈ ವಿಧ್ಯಾಥಿಗಳಿಗೆ ಶಿಕ್ಷಕರಾದ ಬಿ,ಎಸ್,ಪಾಟೀಲ,ರವರು ಮಾರ್ಗದರ್ಶನ ನೀಡಿದ್ದಾರೆ, ವಿಧ್ಯಾರ್ಥಿಗಳನ್ನು ಶಾಲಾ ಮೇಲುಸ್ತುವಾರಿ ಅಧ್ಯಕ್ಷರು ಹಾಗೂ ಶಿಕ್ಷಕ ಸಿಬ್ಬಂದಿ ಮತ್ತು ಗ್ರಾಮಸ್ತರು ಅಭಿನಂದಿಸಿದ್ದಾರೆ.