ವಿಜ್ಞಾನ ಪ್ರದರ್ಶನ, ಸ್ಪರ್ಧೆ

ಸಂಕೇಶ್ವರ: ಹಿರಾಶುಗರ ತಾಂತ್ರಿಕ ಮಹಾವಿದ್ಯಾಲಯ ನಿಡಸೋಸಿಯಲ್ಲಿ 07ನೇ ಡಿಸೆಂಬರ 2019ರಂದು ಪದವಿಪೂರ್ವ ವಿದ್ಯಾಥರ್ಿಗಳಿಗೆ ವಿಜ್ಞಾನ ಪ್ರದರ್ಶನ ಮತ್ತು ಸ್ಪಧರ್ೆಯನ್ನು ಆಯೋಜಿಸಲಾಗಿದೆ. 

ಈ ಸ್ಪಧರ್ೆಯು ವಿದ್ಯಾಥರ್ಿಗಳಲ್ಲಿ ಅಡಗಿರುವ ವೈಜ್ಞಾನಿಕ ಮನೋಭಾವವನ್ನು ಅಭಿವ್ಯಕ್ತಿಗೊಳಿಸಲು ಸೂಕ್ತ ವೇದಿಕೆಯಾಗಿದ್ದು ರಾಜ್ಯದ ಸುಮಾರು 200ಕ್ಕೂ ಹೆಚ್ಚು ಪದವಿಪೂರ್ವ ಮಹಾವಿದ್ಯಾಲಯದ 1000 ವಿದ್ಯಾಥರ್ಿಗಳು ಭಾಗವಹಿಸಲು ವ್ಯವಸ್ಥೆಮಾಡಿಕೊಡಲಾಗಿದೆ.  ಸ್ಪಧರ್ೆಯಲ್ಲಿ ಭಾಗವಹಿಸಿ ಅತ್ಯುತ್ತಮ ಪ್ರದರ್ಶನ ನೀಡಿದವರನ್ನು ಪ್ರೋತ್ಸಾಹಿಸಲು ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು. 

      ಇದೊಂದು ಅಭೂತ ಪೂರ್ವ ಪ್ರದರ್ಶನ ಮತ್ತು ಸ್ಪಧರ್ೆಯಾಗಿದ್ದು ಈ ಭಾಗದ ಪದವಿ ಪೂರ್ವ ವಿಜ್ಞಾನ ವಿಭಾಗದ ವಿದ್ಯಾಥರ್ಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದುಪಯೋಗ ಮಾಡಿಕೊಳ್ಳಬೇಕೆಂದು ಪ್ರಾಚಾರ್ಯ ಡಾ. ಎಸ್.ಸಿ.ಕಮತೆ ಪತ್ರಿಕಾ ಪ್ರಕಟಣೆಯಲ್ಲಿ ಕೋರಿರುತ್ತಾರೆ. ಹೆಚ್ಚಿನ ವಿವರಗಳಿಗೆ ಡಾ. ಎಮ್.ಎಸ್. ಹನಗಾಡಕರ, ಸಹ ಪ್ರಾಧ್ಯಾಪಕರು, ಮೊ: 9480222593 ಇವರಿಗೆ ಸಂಪಕರ್ಿಸಬಹುದು.