ರಾಯಬಾಗ 30: ಪಟ್ಟಣದ ಮಹಾವೀರ ಶಾಲೆ ಹತ್ತಿರ ಕೆ.ಎಸ್.ಆರಿ್ಟ.ಸಿ ಬಸ್ ಖೋಟಾ ಆಗಿ ರಸ್ತೆ ಮಧ್ಯ ಬಂದ ಬಿದ್ದಿದ್ದರಿಂದ ಬಸ್ ನಲ್ಲಿದ್ದ ಶಾಲೆ ವಿದ್ಯಾರ್ಥಿಗಳು ಬಸ್ ತಳ್ಳುತ್ತಿರುವುದು. ಚಿಕ್ಕೋಡಿ ಸಾರಿಗೆ ಘಟಕಕ್ಕೆ ಸೇರಿದ್ದು, ರಾಯಬಾಗ ಪಟ್ಟಣಕ್ಕೆ ಹಳೆಯ ಗುಜರಿಗೆ ಸೇರುವಂತಹ ಬಸ್ ಗಳನ್ನು ಓಡಿಸುವದರಿಂದ ಇವು ಸಾಕಷ್ಟು ಸಲ ಮಾರ್ಗ ಮಧ್ಯದಲ್ಲಿ ಕೆಟ್ಟ ನಿಲ್ಲುವ ಪ್ರಸಂಗ ನಡೆದಿವೆ. ಇದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಮತ್ತು ಪ್ರಯಾಣಿಕರಿಗೆ ತೊಂದರೆ ಆಗುತ್ತಿದೆ.