ಲೋಕದರ್ಶನ ವರದಿ
ವಿಜಯಪುರ 14: ಬಿ.ಎಸ್.ಎನ್.ಎಲ್. ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿ ಮತ್ತು ಅಧಿಕಾರೇತರ ನೌಕರರ ಸಂಘಟನೆಗಳ ಒಕ್ಕೂಟ, ಅಲ್ ಯೂನಿಯನ್ಸ್ ಮತ್ತು ಅಸೋಸಿಯೇಷನ್ಸ ಆಪ್ ಬಿ.ಎಸ್.ಎನ್.ಎಲ್. ಇವರ ಸಹಯೋಗದಲ್ಲಿ ಬುದವಾರ 14 ರಂದು ನಗರದ ಬಿ.ಎಸ್.ಎನ್.ಎಲ್. ಮುಖ್ಯ ಕಾಯರ್ಾಲಯದ ಮುಂದೆ ಪ್ರತಿಭಟನೆ ಮೆರವಣಿಗೆ ಮೂಲಕ ಬಂದು ಧರಣಿ ಸತ್ಯಗ್ರಹ ನಡೆಸಲಾಯಿತು.
ಬಿ.ಎಸ್.ಎನ್.ಎಲ್. ಯೂನಿಯನ್ ಜಿಲ್ಲಾಧ್ಯಕ್ಷರಾದ ಎಸ್.ಆರ್. ನಾಯಕ ಇವರ ಮಾತನಾಡಿ ಭಾರತ ಸರಕಾರದ ಅಂಗ ಸಂಸ್ಥೆ ಟೆಲಿಕಾಂ ಇಲಾಖೆಯನ್ನು 18 ವರ್ಷಗಳ ಹಿಂದೆ ಸರಕಾರ ಸರಕಾರದ ಸಾರ್ವಜನಿಕ ಉದ್ದಿಮೆಯನ್ನಾಗಿ ಉದ್ಯೋಗಿಗಳ ವಿರೋಧದ ನಡುವೆಯು ಬಿ.ಎಸ್.ಎನ್.ಎಲ್. ಆಗಿ ಪರಿವತರ್ಿಸಿ ಕಾಮರ್ಿಕರ ಭದ್ರತೆಗೆ ಸಂವಿಧಾನ 37ಎ ಮಾಪರ್ಾಡು ಮಾಡಿ ಸರಕಾರಿ ಫೆನ್ಸನ್ ಲಾಗು ಮಾಡಲಾಯಿತು. ಕೇಂದ್ರ ಸರಕಾರ ಡಿಪಿಇ ಇಲಾಖೆಯ ನಿದರ್ೇಶನದಂತೆ ಕಾಮಿಕ ವೇತನ ಪರಿಷ್ಕರಣೆಯನ್ನು 10 ವರ್ಷಕ್ಮೊಮ್ಮೆ ಮಾಡುವುದರ ಹಿನ್ನಲೆಯಲ್ಲಿ ಸರಕಾರಿ ಸೇವೆಯನ್ನು ಅತೀ ಕಡಿಮೆ ಖಚರ್ಿನಲ್ಲೇ ಗ್ರಾಮೀಣ ಸೇವೆಯನ್ನು ನೀಡುವ ಜವಾಬ್ದಾರಿಯನ್ನು ಹೊತ್ತ ಬಿ.ಎಸ್.ಎನ್.ಎಲ್. ಹೊತ್ತು ಕೆಲ ವರ್ಷಗಳಲ್ಲಿ ಹಾನಿಗಿಡಾಗಿರಬಹುದು. ಸಂಪರ್ಕ ಖಾತೆಯ ಸಚಿವರನ್ನು ದಿ. 28-2-2018 ರ ವೇದಿಕೆಯ ಮುಖಂಡರು ಭೇಟಿಯಾದಾಗ 3 ತಿಂಗಳಲ್ಲಿ ವೇತನ ಪರಿಷ್ಕರಣೆಗೆ ಹಾಗೂ ಇನ್ನಿತರ ಬೇಡಿಕೆಗಳಾದ ನಿಗಮಕ್ಕೆ 5ಜಿ ಸೇವೆಯನ್ನು ನೀಡಲು ಅನುಮತಿ, ಪೆನ್ಶನ ಪರಿಷ್ಕರಣೆ ಹಾಗೂ ವೇತನ ಸಮ ಮಟ್ಟಕ್ಕೆ ಕಾಂಟ್ರುಬೂಶನ್ ಮುಂತಾದ ಬೇಡಿಕೆಗಳನ್ನು 8 ತಿಂಗಳಾದರೂ ಇಡೀರಲಿಲ್ಲ. ಸಚಿವರ ಭೇಟಿಯೂ ಗೂ ಅವಕಾಶ ಇಲ್ಲದ ಕಾರಣ ವೇದಿಕೆ ಇಂದಿನಿಂದ ಕಾಮರ್ಿಕ ನೀತಿಯಂತೆ ಅನಿವಾರ್ಯವಾಗಿ ಮುಷ್ಕರಕ್ಕಿಳೆಯಬೇಕಾಯಿತು ಎಂದರು.ಈ ಸಂದರ್ಭದಲ್ಲಿ ಜಿ.ಬಿ. ಸಾಲಕ್ಕಿ, ಬಿ.ಎಸ್.ಎನ್.ಎಲ್.ಇ.ಯು. ಎಲ್.ಎಲ್. ಕುಲಕಣರ್ಿ, ಡಿ.ಎಸ್.ಎನ್.ಎಫ್.ಟಿ.ಇ. ಎಂ.ಜಿ. ಬಿಜ್ಜರಗಿ, ಡಿ.ಎಸ್.ಎನ್.ಇ.ಎ. ವಿ.ಆರ್. ತೇಲಗಾರ ಡಿ.ಎಸ್.ಎ.ಆಯ್.ಬಿ.ಎಸ್.ಎನ್.ಎಲ್.ಇ.ಎ. ವಿ.ಡಿ. ನಾಯಕ ಡಿ.ಎಸ್.ಎ.ಐ.ಜಿ.ಟಿ.ಓ.ಎ. ಎಸ್.ಎನ್. ಚಿಕ್ಕಣ್ಣವರ, ಕೆ.ಜೆ. ದೇಶಪಾಂಡೆ, ಎಸ್.ಎಂ. ಹಗ್ಗದ, ಪಿ.ಆಯ್. ಗಿರಾಣಗಲ್ಲಿ, ವ್ಹಿ.ಬಿ. ಕರಕಿ, ಎಸ್.ಆರ್. ಮಕಾನದಾರ ಹಾಗೂ ಬಾಗಲಕೋಟ ವಿಜಯಪುರ ಜಿಲ್ಲೆಯ ಬಿ.ಎಸ್.ಎನ್.ಎಲ್. ಯೂನಿಯನ್ ಈ ಸಂಘಟನೆಗಳ ಪದಾಧಿಕಾರಿಗಳು ಬಹುಸಂಖ್ಯೆಯಲ್ಲಿ ಉಪಸ್ಥಿತರಿದ್ದರು.