ಗಂಡು ಮಗುವಿಗೆ ಜನ್ಮ ನೀಡಿದ ಸಾನಿಯಾ

ಭಾರತದ ಅಗ್ರ ಟೆನ್ನಿಸ್ ಆಟಗಾತರ್ಿ ಸಾನಿಯಾ ಮಿಜರ್ಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಬಗ್ಗೆ ಸ್ವತಃ ಪತಿ ಹಾಗೂ ಪಾಕ್ ಕ್ರಿಕೆಟಿಗ ಶೊಯೆಬ್ ಮಲ್ಲಿಕ್ ಘೋಷಿಸಿದ್ದಾರೆ. 

ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಶೊಯೆಬ್ ತುಂಬ ಸಂತಸದಿಂದ ಹೇಳುತ್ತಿದ್ದೇನೆ, ನನಗೆ ಗಂಡು ಮಗು ಹುಟ್ಟಿದೆ. ನಿಮ್ಮಲ್ಲರ ಪ್ರೀತಿ ಹಾರೈಕೆಗಳಿಗೆ ಧನ್ಯವಾಗಳು ಎಂದು ತಿಳಿಸಿದ್ದಾರೆ. 

ಸಾನಿಯಾ  ಕಳೆದ ಕೆಲವು ತಿಂಗಳಿನಿಂದ ಟೆನ್ನಿಸ್ನಿಂದ ದೂರವಿದ್ದರು. ಶೋಯೆಬ್ ಮಲ್ಲಿಕ್ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಯಲ್ಲಿ ಆಡಿದ್ದರು.