ಶ್ರೇಷ್ಠವಾದ ಶಿಕ್ಷಣದಿಂದ ಸಕಲ ಸಿದ್ದಿ ಸಾಧ್ಯ: ಅಣ್ಣಾಸಾಹೇಬ ಜೊಲ್ಲೆ

ಯಮಕನಮರಡಿ 22: ಗ್ರಾಮೀಣ ವಲಯದಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಿರುವ ಕಾರ್ಯ ಶ್ಲಾಘನೀಯ ಸರಕಾರದ ಸೌಲಭ್ಯಗಳಿಮದ ಸಮಾಜದ ಕಟ್ಟಕಡೆಯ ವಿಧ್ಯಾಥರ್ಿಗಳು ವೃದ್ಯರಾಗಬಹುದು, ಇಂಜಿನಿಯರಾಗಬಹುದು, ಆದರೆ ಇಂದು ಪಾಲಕರು ವಿಧ್ಯಾಥರ್ಿಗಳು ಚಿಕ್ಕವರಿದ್ದಾಗ ವಹಿಸುವ ಕಾಳಜಿಯನ್ನು ಮಕ್ಕಳು ಕಾಲೇಜು ಮಟ್ಟಕ್ಕೆ ತೆರಳುವಾಗ ಮುತುವಜರ್ಿ ವಹಿಸಬೇಕಾಗಿದೆ ಎಂದು ಚಿಕ್ಕೋಡಿ ಲೋಕಸಭಾ ಸದಸ್ಯರಾದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು. ಅವರು ಯಮಕನಮರಡಿಯ ವಿಧ್ಯಾವರ್ಧಕ ಸಂಘದ ವಾಷರ್ಿಕ ಸಭೆಯಲ್ಲಿ ಮಾತನಡುತ್ತ ಮಕ್ಕಳನ್ನೆ ಆಸ್ಥಿಯನ್ನಾಗಿಸಿದಾಗ ದೊರೆಯುವ ತೃಪ್ತಿ ಮತ್ತೊಂದರಲ್ಲಿಲ್ಲ ದಾನಗಳಲ್ಲಿ ಶ್ರೇಷ್ಠವಾದ ದಾನ ವಿಧ್ಯಾದಾನದಿಂದ ಸಕಲವೂ ಸಿದ್ದಿಸುವುದು ಆ ದಿಸೆಯಲ್ಲಿ ಅದನ್ನು ಸಂಸ್ಥೆ ಹೆಮ್ಮರವಾಗಿ ಬೆಳೆಯಲೆಂದರು,

ವೇದಿಕೆಯಲ್ಲಿ ಸಹಕಾರಿ ಧುರೀಣರಾದ ಬಿ,ಬಿ,ಹಂಜಿ, ಮಾರುತಿ ಅಷ್ಠಗಿ, ರವಿಂದ್ರ ಹಂಜಿ, ಅಜಿತ ಮಗದುಮ್ಮ,ಆಯ್,ಎಸ್,ಶಕ್ಕಿ, ಆರ್,ಎಲ್ ಮಲಾಜಿ, ಮುಖ್ಯೋಪಾಧ್ಯಾಯರಾದ ಹೋನ್ನಾಳಿ,ಕೆ,ಕೆ,ಪಾಟೀಲ, ಕೆ,ಎ,ರಜಪೂತ, ವ್ಹಿ,ಎಸ್,ಜಿನರಾಳಿ, ಹಾಗೂ ಸಂಸ್ಥೆಯ ಸದಸ್ಯರು, ಹಾಗೂ ಶಿಕ್ಷಕ ಸಿಬ್ಬಂದ ಉಪಸ್ಥಿತರಿದ್ದರು, ಕಾರ್ಯಕ್ರಮವನ್ನು ಜೆ,ಎನ್,ಅವಾಡೆ, ನಿರೂಪಿಸಿದರು, ಪ್ರಧಾನ ಗುರುಗಳಾದ ಹೋನ್ನಾಳಿ, ಸ್ವಾಗತಿಸಿದರು.