ಸದ್ಗುರು ಆನಂದ ಮಹಾರಾಜರ ಹುಟ್ಟುಹಬ್ಬ ಆಚರಣೆ

ಸದ್ಗುರು ಆನಂದ ಮಹಾರಾಜರ ಹುಟ್ಟುಹಬ್ಬ ಆಚರಣೆ  Sadhguru Anand Maharaj's birthday celebration


ಯಮಕನಮರಡಿ 11 ; ಸ್ಥಳೀಯ ಹರಿ ಮಂದಿರದ ಪೂಜ್ಯರಾದ ಆನಂದ ಮಹಾರಾಜ್ ಗೋಸಾವಿ ಅವರ 65 ನೇ ಹುಟ್ಟುಹಬ್ಬವನ್ನು ಇಂದು ಭಕ್ತಿ ಪೂರ್ವಕವಾಗಿ ಆಚರಿಸಲಾಯಿತು ಈ ಸಂದರ್ಭದಲ್ಲಿ ಸ್ಥಳೀಯ ಯುವ ದುರಿಣರು ಆದ ರವಿ ಜಿನರಾಳಿ ದಸ್ತಗೀರ್ ಬಸಾಪೂರಿ ಸುನಿಲ್ ದೇಸಾಯಿ ಗೋಪಾಲ್ ಚಪನಿ ಸಂತೋಷ್ ಬಿದ್ರೆವಾಡಿ ಅನಿಲ್ ಖವರೆ ಸ್ಥಳೀಯ ಪೊಲೀಸ್ ಠಾಣಾ ಸಿಪಿಐ ಜಮೀರ್ ಮಸಾಪುರಿ ಹಾಗೂ ಗೆಳೆಯರ ಬಳಗ ಉಪಸ್ಥಿತರಿದ್ದರು.