ಬೆಳಗಾವಿ, 18: ಎಸ್. ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯ ಮತ್ತು ಲಘು ಉದ್ಯೋಗ ಭಾರತಿ ಹಾಗೂ ಎಮ್ಎಸ್ಎಮಇ. ಭಾರತ ಸಕರ್ಾರ್ ಸಂಯೋಗದೊಂದಿಗೆ "ಉದ್ಯಮಶೀಲತೆಯ ಬೆಳವಣಿಗೆ ಮತ್ತು ಅವಕಾಶಗಳ" ಕುರಿತು ವಿಚಾರ ಸಂಕಿರಣ ನಡೆಯಿತು.
ಮುಖ್ಯ ಅತಿಥಿಗಳಾಗಿ ಮಿಲಿಂದ ಬರಪಾತ್ರೆ ನಿದರ್ೆಶಕರು ಎಮಎನ್ಎಮಇ ಇನ್ಸಟ್ಟೂಟ್ ಹುಬ್ಬಳ್ಳಿ, ಮಾತನಾಡಿ ಭಾರತ ಸಕರ್ಾರದಿಂದ ಉದ್ಯಮ ಸ್ಥಾಪಿಸಲು ಇರುವ ಅವಕಾಶಗಳು ಹಾಗೂ ಸಾಲ ಸೌಲಭ್ಯದ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.
ವಿಶೇಷ ಆಹ್ಯಾನಿತರಾದ ರಾಜೇಶ ಚಿಂಚೆವಾಡಿ, ಲಘು ಉದ್ಯೋಗ ಭಾರತಿ, ಈಗಿನ ಉದ್ಯಮದ ಅವಶ್ಯಕತೆ ಮತ್ತು ಲಭ್ಯತೆ, ಇನ್ಕುಬೇಟಿರ್ ಕುರಿತು ಮಾತನಾಡಿದರು.
ಡಾ. ಸಿ.ಜಿ. ಗವಿಮಠ, ಉದ್ಯಮ ವಿಭಾಗದ ಮುಖ್ಯಸ್ಥರು ವಿಟಿಯು ಬೆಳಗಾವಿ ಮಾತನಾಡಿ ವಿಧ್ಯಾಥರ್ಿಗಳು ಉದ್ಯೋಗದ ಕಡೆ ಹೆಚ್ಚು ಗಮನ ಹರಿಸದೆ ಉದ್ಯಮದೆಡೆಗೆ ಗಮನಹರಿಸಬೇಕೆಂದರು.
ಪ್ರಾಂಶುಪಾಲರಾದ ಡಾ. ಸಿದ್ರಾಮಪ್ಪಾ ವಿ. ಇಟ್ಟಿ ಅಧ್ಯಕ್ಷಿಯ ಭಾಷಣ ಮಾಡಿದರು. ಎಸ್. ಜಿ. ಸಂಬರಗಿಮಠ ಚೇರಮನ್ನರು ಎಸ್ಜಿಬಿಆಯ್ಟಿ ತಾಂತ್ರಿಕ ಮಹಾವಿದ್ಯಾಲಯ ಉಪಸ್ಥಿತರಿದ್ದರು. ಡಾ. ವೀರಣ್ಣ. ಡಿ. ಕೆ. ಸ್ವಾಗತಿಸಿದರು. ಪ್ರೋ. ಮುತ್ತೆಣ್ಣ ಬಿ ಕಾರ್ಯಕ್ರಮದ ಆಯೋಚನೆ ರೂಪು-ರೇಷೆ ವಿವರಿಸಿದರು. ಡಾ. ವಿ.ಎಮ್ ದೇವಪ್ಪ ವಂದಿಸಿದರು. ಪ್ರೋ. ದೀಪಕ ಪಾಟೀಲ್, ಪ್ರೋ. ಶ್ರೀಧರ ನಿರಡಿ ಮತ್ತು ಪ್ರಾಧ್ಯಾಪಕರು, ವಿಧ್ಯಾಥರ್ಿಗಳು ಉಪಸ್ಥಿತರಿದ್ದರು.