ಕ್ರಿಕೆಟ್ ಟೂರ್ನಮೆಂಟ್ನಲ್ಲಿ ರನ್ನಸರ್್ ಸ್ಥಾನ

ಬೆಳಗಾವಿ 16:  ವಿಘ್ನೇಶ್ವರ ಕ್ರೀಡಾ ಕ್ಲಬ್ ಬೆಳಗವಿ ಆಯೋಜಿಸಿದ್ದ ಸ್ಟಾಫ್ ಕ್ರಿಕೆಟ್ ಟೂರ್ನಮೆಂಟ್ನಲ್ಲಿ ಬೆಳಗಾವಿಯ ಕೆ ಎಲ್ ಎಸ್ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದ ಚಾಲಕರ ಕ್ರಿಕೆಟ್ ಸಿಬ್ಬಂದಿ ತಂಡ ರನ್ನಸರ್್ ಸ್ಥಾನವನ್ನು ಗೆದ್ದುಕೊಂಡಿತು. ಗುರು ಫೌಂಡ್ರಿ ತಂಡ, ವೈದ್ಯಕೀಯ ಪ್ರತಿನಿಧಿ ತಂಡ ಮತ್ತು ಟಾಟಾ ಮೋಟಾಸರ್್ ತಂಡವನ್ನು ಸೋಲಿಸಿ ಜಿಐಟಿ ಫೈನಲ್ಗೆ ತಲುಪಿತು. ಕ್ರಿಕೆಟ್ ಪಂದ್ಯಾವಳಿಯಲ್ಲಿ ಒಟ್ಟು 44 ಸಿಬ್ಬಂದಿ ತಂಡಗಳು ಭಾಗವಹಿಸಿದ್ದವು.

ಜಿಐಟಿಯ ಆಡಳಿತ ಮಂಡಳಿಯ ಅಧ್ಯಕ್ಷ ಎಂ ಆರ್ ಕುಲಕಣರ್ಿ, ಪ್ರಾಂಶುಪಾಲರಾದ ಪ್ರೊ.ಡಿ.ಎ.ಕುಲಕಣರ್ಿ, ಪ್ರೊ.ರಮೇಶ್ ಮೇದಾರ್, ಜಿಮ್ಖಾನಾ ಅಧ್ಯಕ್ಷ ಡಾ.ಪಿ.ವಿ. ಕಡಗಡ್ಕೈ ದೈಹಿಕ ಶಿಕ್ಷಣ ನಿದರ್ೆಶಕ, ಕ್ರಾಂತಿ ಕುರಂಕರ್ ಸಹಾಯಕ ದೈಹಿಕ ಶಿಕ್ಷಣ ನಿದರ್ೆಶಕ ಮತ್ತು ಜಿಐಟಿಯ ಇತರ ಸಿಬ್ಬಂದಿ ಬಹುಮಾನ ವಿಜೇತರನ್ನು ಅಭಿನಂದಿಸಿದರು.