ರಸ್ತೆ ಸುರಕ್ಷತೆ ಬೀದಿನಾಟಕ ಪ್ರದರ್ಶನ

Road safety street performance

ರಸ್ತೆ ಸುರಕ್ಷತೆ ಬೀದಿನಾಟಕ ಪ್ರದರ್ಶನ 

ಚಿಕ್ಕೋಡಿ 24: ಇಂದಿನ ಜನದಟ್ಟನೆಯಲ್ಲಿ ವಾಹನ ಚಲಾಯಿಸುವ ಸವಾರರು ಅಪಘಾತಗಳು ಆಗದಂತೆ ಎಚ್ಚರವಹಿಸಿ ವಾಹನ ಚಲಾಯಿಸಬೇಕು ಹಾಗೇನೆ ರಸ್ತೆ ನಿಯಮವನ್ನು ಪ್ರತಿಯೊಬ್ಬರು ಪಾಲಿಸುವುದು ಅತ್ಯಗತ್ಯವಾಗಿದೆ ಎಂದು ಪ್ರಾದೇಶಿಕ ಸಾರಿಗೆ ಇಲಾಖೆಯ ಪ್ರ. ಅಧೀಕ್ಷಕರಾದ ಗೋಪಾಲ ಕೋಂಗಾರೆ ವಾಹನ ಚಲಾಯಿಸುವವರಿಗೆ ಕರೆ ನೀಡಿದರು. ಅವರು ಕಳೆದ ಗುರುವಾರ 23 ರಂದು ಪ್ರಾದೇಶಿಕ ಸಾರಿಗೆ ಕಛೇರಿ ಇವರ ಆಶ್ರಯದಲ್ಲಿ “ಸಡಕ ಸುರಕ್ಷಾ ಜೀವನರಕ್ಷಾ” ಇಲಾಖೆ ಯಧ್ಯೇಯ ಘೋಷಣೆ ಯೊಂದಿಗೆ ಸ್ಥಳೀಯ ಚಿಕ್ಕೋಡಿ ಕೇಂದ್ರ ಬಸ್ಸ್‌ ನಿಲ್ದಾಣ ಆವರಣದಲ್ಲಿ ಆಯೋಜಿಸಿದ್ದ ಜಾಗೃತಿ ಬೀದಿ ನಾಟಕ ಕಾರ್ಯಕ್ರಮದಲ್ಲಿ ಮಾತನಾಡಿದರು. 

ಪ್ರಾದೇಶಿಕ ಸಾರಿಗೆ ಕಛೇರಿ ಇನ್ಸಪೇಕ್ಟರ್ ಮಹಾದೇವಪ್ಪಾ ತಳವಾರ ಇವರು ವಾದ್ಯ ನುಡಿಸಿ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ನಡೆದ ಚಿಕ್ಕೋಡಿಯ ಆಶಾ ದೀಪ ಸಮುದಾಯ ಕಲಾ ಕೇಂದ್ರ ತಂಡದವರು “ನಿಮ್ಮಜೀವ, ನಿಮ್ಮಕೈಯಲ್ಲಿ” ಜಾಗೃತೀಬೀದಿನಾಟಕಹಾಡುಗಳಮುಖಾಂತರಮದ್ಯಾಪಾನಸೇವನೆಮಾಡಿವಾಹನಚಲಾಯಿಸುವುದು, ಮೀತಿ ಮೀರಿ ವಾಹನ ಚಲಾನೆಯಿಂದ ರಸ್ತೆ ಮೇಲೆ ನಡೆಯುವ ಅಪಘಾತಗಳ ಬಗ್ಗೆ ಅವುಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಮನಮುಟ್ಟುವಂತೆ ಬೀದಿ ನಾಟಕ ಪ್ರದರ್ಶನ ನೀಡಿ ಸಮುದಾಯಕ್ಕೆ ಅರಿವು ಮೂಡಿಸಿದರು. 

ಕಾರ್ಯಕ್ರಮದಲ್ಲಿಬಿ.ಎಸ್‌. ನಿಲಯಜ್ಯೋತಿ, ಆಯ್‌. ಎಮ್‌. ಪಾಟೀಲ, ಕೆ. ಎಮ್‌. ಚಕ್ರಿ, ಪೃಶುರಾಮ ಕುರಬೇಟ ಉಪಸ್ಥಿತರಿದ್ದರು. ಇದೇ ಕಲಾ ತಂಡದವರು ಖಡಕಲಾಟ ಸಮೀಪದ ಪ್ರಾದೇಶಿಕ ಸಾರಿಗೆ ಸ್ವಯಂ ಚಾಲಿತ ಚಾಲನಾ ಪರೀಕ್ಷೆ ಪಥದ ಕಛೇರಿ ಆವರಣದಲ್ಲಿಯೂ ಕೂಡ ಬೀದಿ ನಾಟಕ ಪ್ರದರ್ಶನ ನೀಡಿ ವಾಹನ ಚಲವನೆ ಕಲಿಕಾರ್ಥಿಗಳಿಗೆ ಅರಿವು ಮೂಡಿಸಿದರು. ಇದೇ ಸಂದರ್ಭದಲ್ಲಿ ಸುರಕ್ಷತಾ ವಾಹನ ಚಲಾಯಿಸುವ ಪ್ರತಿಜ್ಞಾವಿದಿ ಭೋದಿಸಲಾಯಿತು. ಸುಜಾ ತಾ ಮಗದುಮ್ಮ ಕಾರ್ಯಕ್ರಮ ನಿರೂಪಿಸಿದರು. ಸುಪ್ರೀಯಾ ಕಲಾಚಂದ್ರ ವಂದಿಸಿದರು. 


ಕುಪ್ಪನವಾಡಿಯಲ್ಲಿನೇತಾಜಿಸುಭಾಷಚಂದ್ರಭೋಸಜನ್ಮದಿನಾಚರಣೆ 

ಚಿಕ್ಕೋಡಿ: ಇಂದಿನಯುವಜನತೆವಿದ್ಯಾಬ್ಯಾಸಕಲಿಯುವದರಜೊತೆಗೆದೇಶಪ್ರೇಮವನ್ನುಬೆಳೆಸಿಕೋಳ್ಳಬೇಕು. ಭಾರತದಲ್ಲಿಸೈನ್ಯಸ್ಥಾಪಿಸುವಲ್ಲಿಪ್ರಮುಖನೇತಾಜಿಸುಭಾಷಚಂದ್ರಭೋಸ್ರಅವರಪರಾಕ್ರಮಭಾರತೀಯರುಮೆಚ್ಚುವಂತದ್ದು, ಎಂದುವಿಶ್ವಶಿಕ್ಷಣಸಂಸ್ಥೆಯಸಾಂಚಾಲಕರಾದಕವಿತಾಕೆ. ಧರಿಗೌಡರಅಭಿವ್ಯಕ್ತಪಡಿಸಿದರು. ಅವರುಕಳೆದದಿನಾಂಕಜನೇವರಿ 23 ರಂದುನೆಹರುಯುವಕೇಂದ್ರಬೆಳಗಾವಿ, ರಂಗಕಲಶ್ರೀಗ್ರಾಮೀಣಸೇವಾಸಂಘ, ವಿಶ್ವಶಿಕ್ಷಣಸಂಸ್ಥೆರೈತ್ ಪಿ.ಯು. ಕಾಲೇಜುಇವರಸಂಯುಕ್ತಆಶ್ರಯದಲ್ಲಿಜರುಗಿದನೇತಾಜಿಸುಭಾಸಚಂದ್ರಭೋಸ್ ಜನ್ಮದಿನದಅಂಗವಾಗಿಪರಾಕ್ರಮದಿವಸಕಾರ್ಯಕ್ರಮದಅಧ್ಯಕ್ಷತೆವಹಿಸಿಮಾತನಾಡಿದರು. 

ಚಿಕ್ಕೋಡಿಆರ್ಥಿಕಸಾಕ್ಷರತಾಕೇಂದ್ರದಕೌನ್ಸಿಲರ್ ವಿಜಯವಾಘಮಾರೆಇವರುಸಸಿಗೆನಿರೆರೆದುಕಾರ್ಯಕ್ರಮಕ್ಕೆಚಾಲನೆನೀಡಿಮಾತನಾಡಿನೇತಾಜಿಸುಭಾಷಚಂದ್ರಭೋಸ್ ಅವರದೇಶಭಕ್ತಿಅಳವಡಿಸಿಕೋಂಡುಇಂದಿನಯುವಜನರುಮುಂದೆಭವ್ಯಭಾರತದೇಶವನ್ನುಮುನ್ನಡೆಸುವವರುಸದೃಢಆರೋಗ್ಯಹೊಂದಿ,ಶಿಕ್ಷಣಕಲಿತುದೇಶಸೇವೆಸಂಕಲ್ಪಪಡಬೇಕೆಂದುಯುವಜನರಿಗೆಕರೆನೀಡಿದರು. 

ಕಾಲೇಜುವಿದ್ಯಾರ್ಥಿಗಳಿಗೆಭಾಷಣ, ನಿಬಂಧಸ್ಪರ್ಧೆಆಯೋಜಿಸಿವಿಜೇತರಿಗೆಪ್ರಮಾಣಪತ್ರಪುಸ್ತಕಬಹುಮಾನನೀಡಲಾಯಿತು. ಸುಜಾತಾಮಗದುಮ್ಮಪ್ರಾಸ್ತಾವಿಕಾಗಿಮಾತನಾಡಿದರು. ಎಮ್‌. ಬಿ. ಗಾವಡೆನಿರೂಪಿಸಿದರು. ಸೌರಭಪಾಟೀಲಸ್ವಾಗತಿಸಿದರು. ಅಮೃತಾಖೋತವಂದಿಸಿದರು.