ಬೆಳಗಾವಿ: ಬೆಳಗಾವಿ ತಾಲೂಕಿನ ಮಣ್ಣಿಕೇರಿ ಸಕರ್ಾರಿ ಪ್ರೌಢ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಕೆ.ಆರ್. ಪೆಜೊಳ್ಳ ಅವರಿಗೆ ಇತ್ತೀಚಿಗೆ ಶಾಲೆಯಲ್ಲಿ ಸನ್ಮಾನಿಸಿ ಬಿಳ್ಳೋಡುಗಡೆ ನೀಡಲಾಯಿತ್ತು.
ಈ ಸಂದರ್ಭದಲ್ಲಿ ತಾಲೂಕಾ ಪಂಚಾಯತ ಉಪ್ಯಾಧ್ಯಕ್ಷರಾದ ಮಾರುತಿ ಸನದಿ, ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಸುರೇಶ ಸನದಿ, ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಕೆ.ಎ. ಹವಾಲದಾರ, ಮಕ್ತೇದಾರ, ಶ್ರೀಮತಿ ಎಸ್.ಎ. ಪೂಜಾರಿ, ಆರ್. ಕೆ. ಸನದಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.