ಬೆಳಗಾವಿ
: ಮಹಿಳೆಯರ ಘನತೆಗೆ ಸಂಬಂಧಿಸಿದಂತೆ ಸಾಮಾಜಿಕ, ಕಾನೂನಾತ್ಮಕ ವಿಷಯಗಳ ಬಗ್ಗೆ ತಿಳಿಸುತ್ತಾ, ಸಾಂಪ್ರದಾಯಿಕ ಕೌಟುಂಬಿಕ ಹಿನ್ನಲೆ ಹಾಗೂ ಮಹಿಳೆಯರ ಈಗಿನ
ಸ್ಥಿತಿಗತಿ, ಘನತೆಯನ್ನು ಹೆಚ್ಚಿಸುವ ವಿಷಯಗಳಿಗೆ ಸಂಬಂಧಿಸಿದ ಹಾಗೂ ಮಹಿಳೆಯರ ಘನತೆಯು
ಮುಂದಿನ ಪೀಳಿಗೆಯು ಹೇಗೆ ಸಂಶೋಧನೆಗಳ ಮೂಲಕ
ಪರಿಹಾರ ಕಂಡುಕೊಳ್ಳಬೇಕು ಹಾಗೂ ಅಪರಾಧಶಾಸ್ತ್ರ , ಮನೋವಿಜ್ಞಾನ,
ಸಮಾಜಶಾಸ್ತ್ರದ ಹಿನ್ನಲೆಯುಳ್ಳವರು ಈ ಬಗ್ಗೆ ಸಂಶೋಧನೆಗಳನ್ನು
ಕೈಗೊಳ್ಳುವುದು ಅವಶ್ಯಕವೆಂದು ಭಾರತೀಯ ಅಪರಾಧ
ಶಾಸ್ತ್ರ ಸಂಘದ ಅಧ್ಯಕ್ಷರಾದ ಪ್ರೊ.
ಮಾಧವಸೋಮಸುಂದರಂ ಹೇಳಿದರು.
ಗುರುವಾರ
ನಗರದ ಹೊರವಲಯದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ
ಅಪರಾಧ ಶಾಸ್ತ್ರ ಮತ್ತು ಅಪರಾಧಿಕ ನ್ಯಾಯ ವಿಭಾಗದ ವತಿಯಿಂದ ಹಾಗೂ ಇಂಡಿಯನ್ ಕೌನ್ಸಿಲ್
ಆಫ ಸೋಶಿಯಲ್ ಸಾಯಿನ್ಸ್ ರಿಸರ್ಚ, ನವದೆಹಲಿ ಪ್ರಾಯೋಜಿತ ಎರಡು ದಿನಗಳ ರಾಷ್ಟ್ರೀಯ
ಸಮ್ಮೇಳನ ಇಟಿಣಡಿಟಿರ ಘಠಟಜಟಿ ಆರಟಿಣಥಿ: ಖಠಛಿಠ-ಐಜರಚಿಟ ಣಜ ಚಿಟಿಜ ಒಚಿರಿಠಡಿ
ಅಠಟಿಛಿಜಡಿಟಿ ಎಂಬ ವಿಷಯ ಕುರಿತಂತೆ
ಉದ್ಘಾಟನಾ ಕಾರ್ಯಕ್ರಮವನ್ನು ವಿಶ್ವವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ
ಮುಖ್ಯ ಅತಿಥಿ ಹಾಗೂ ಉದ್ಘಾಟನಾ ಭಾಷಣಕಾರರಾಗಿ
ಉದ್ಘಾಟನಾ ಭಾಷಣ ಮಾಡಿ ಸಮ್ಮೇಳನದ
ಮೂಲ ಶೀಷರ್ಿಕೆಯನ್ನು ಸವಿಸ್ತರವಾಗಿ ವಿವರಿಸಿ ಹಾಗೂ ಹಲವಾರು ಸವರ್ೋಚ್ಛ
ನ್ಯಾಯಾಲಯದ ಮಹಿಳೆಯ ಘನತೆಗೆ ಸಂಬಂಧಿಸಿದ ತೀಪರ್ುಗಳನ್ನು ಉಲ್ಲೇಖಿಸಿದರು.
ಕನರ್ಾಟಕದ
ಎಲ್ಲ ನಿವೃತ್ತ ಅಪರಾಧಶಾಸ್ತ್ರದ ಪ್ರಾಧ್ಯಾಪಕರುಗಳಿಗೆ ಅವರ ಕೊಡುಗೆಗಳನ್ನು ಪರಿಗಣಿಸಿ
ಸನ್ಮಾನ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ. ಆರ್.ಎಂ. ಮನಗೂಳಿಯವರು
ವಹಿಸಿ ಮಾತನಾಡಿದರೆ, ಶ್ರೀ. ಚಂದ್ರಶೇಖರ ಎಸ್.ವಿ. ಸಂಘಟನಾ
ಕಾರ್ಯದಶರ್ಿಗಳು ಸ್ವಾಗತ ಮಾಡಿದರು, ಡಾ. ನಂದಿನಿ ದೇವರಮನಿ,
ಸಹಾಯಕ ಪ್ರಾಧ್ಯಾಪಕರು ಅತಿಥಿಗಳನ್ನು ಪರಿಚಯಿಸಿದರು, ಡಾ. ಮಹೇಶ್ವರಿ ಕಾಚಾಪುರ,
ಸಹಾಯಕ ಪ್ರಾಧ್ಯಾಪಕರು ವಂದನೆಗೈದರು, ಕಾರ್ಯಕ್ರಮದ ನಿರೂಪಣೆಯನ್ನು ವಿದ್ಯಾಥರ್ಿಗಳಾದ ಕು. ಚಿದಂಬರ ಹಾಗೂ
ಕು. ದಿವ್ಯಾ ಜೋಶಿ ನೇರವೇರಿಸಿದರು.
ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಬೋಧಕ ಮತ್ತು ಬೋಧಕೇತರ
ಸಿಬ್ಬಂದಿ ಹಾಗೂ ವಿದ್ಯಾಥರ್ಿಗಳು ಉಪಸ್ಥಿತರಿದ್ದರು.