ಬೆಳಗಾವಿ, 30: ಹಣಬರ, ಯಾದವ ಸಮುದಾಯದ ಏಕೈಕ ಮಹಿಳಾ ಶಾಶಕಿಯಾಗಿ ಹಿರಿಯೂರು ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಪೂಣರ್ಿಮಾ ಶ್ರೀನಿವಾಸ ಅವರಿಗೆ ಸಚಿವ ಸ್ಥಾನ ನೀಡಲು ಹಣಬರ,ಯಾದವ ಸಮಾಜದ ಮುಖಂಡರು ಒತ್ತಾಯಿಸಿದ್ದಾರೆ ಕೇಂದ್ರ ಸರಕಾರದ ರೇಲ್ವೆ ಇಲಾಖೆಯ ಸಹಾಯಕ ಸಚಿವರಾದ ಸುರೇಶ ಅಂಗಡಿಯವರಿಗೆ ಮನವಿಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಡಾ. ಅರವಿಂದ ತೇನಗಿ, ಕಾರ್ಯದಶರ್ಿ ರವಿ ಎನ್ ಶಾಸ್ತ್ರೀ, ಸಹ ಕಾರ್ಯದಶರ್ಿ ರಮೇಶ ಕುರಿ, ಬಾಜಪ ಸಂಘಟನಾ ಜಿಲ್ಲಾ ಕಾರ್ಯದಶರ್ಿ ತಿಪ್ಪಣ್ಣ ಸನದಿ ಹಾಗೂ ಇನ್ನುಳಿದ ಪದಾದಿಕಾರಿಗಳು ಹಾಜರಿದ್ದರು. ಸಮುದಾಯದ ವತಿಯಿಂದ ಸಚಿವರನ್ನು ಸನ್ಮಾನಿಸಲಾಯಿತು.