ಬ್ಲಾಕ್ ಕಾಂಗ್ರೆಸ್‌ ಸಮಿತಿಗೆ ಕಾಲಿನಿವೇಶನ ಒದಗಿಸಲು ಕ್ರಮ ಕೈಗೊಳ್ಳಲು ಮನವಿ

Request to take action to provide colony to the Block Congress Committee

ಬ್ಲಾಕ್ ಕಾಂಗ್ರೆಸ್‌ ಸಮಿತಿಗೆ ಕಾಲಿನಿವೇಶನ ಒದಗಿಸಲು ಕ್ರಮ ಕೈಗೊಳ್ಳಲು ಮನವಿ  

  ಶಿಗ್ಗಾವಿ 24 : ತಾಲೂಕ ಬ್ಲಾಕ್ ಕಾಂಗ್ರೆಸ್‌ ಸಮಿತಿಯ ಕಟ್ಟಡ ನಿರ್ಮಾಣಕ್ಕೆ ಕಾಲಿನಿವೇಶನ ಒದಗಿಸಲು ಕ್ರಮ ಕೈಗೊಳ್ಳುವಂತೆ ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿಗೆ ಮನವಿ ಮಾಡಿಕೊಂಡ ಮಂಜುನಾಥ್ ಮಣ್ಣಣ್ಣವರ ಪುರಸಭೆ ಶಿಗ್ಗಾವ್ 24 25ರ ಆಯವ್ಯಯ ಮಂಡಳಿಯ ಸಾಮಾನ್ಯ ಸಭೆ ಮಾರ್ಚ್‌ 27ಕ್ಕೆ ನಿಗದಿ ಮಾಡಿರುವ ಸಾಮಾನ್ಯ ಸಭೆಯಲ್ಲಿ ಪಟ್ಟಣದ ವ್ಯಾಪ್ತಿಯಲ್ಲಿ ಶಿಗ್ಗಾವ್ ತಾಲೂಕ ಬ್ಲಾಕ್ ಕಾಂಗ್ರೆಸ್ ಸಮಿತಿಯ ಹೆಸರಲ್ಲಿ ಕನಿಷ್ಠ 10ರಿಂದ 15 ಗುಂಟೆ ಖಾಲಿ ನಿವೇಶನ ಕೊಡಲು ಚರ್ಚಿಸಿ ತೀರ್ಮಾನಿಸಲು ವಿಷಯಗಳನ್ನು ಅಳವಡಿಸಿಕೊಳ್ಳುವಂತೆ ನಾಮ ನಿರ್ದೇಶಕ ಸದಸ್ಯರಾದ ಮಂಜುನಾಥ ಮಣ್ಣಣ್ಣವರ, ಪರ್ವೀಜ್ ಮುಲ್ಲಾ, ಸಾಧಿಕ್ ಅಹಮದ್ ಮೊಗಲಲ್ಲಿ, ಮಾರುದ್ರ​‍್ಪ ಕೊಡ್ಲಿವಾಡ ಮನವಿ ಮಾಡಿಕೊಂಡಿದ್ದಾರೆ.