ಹೊಳಗುಂದಿಯಲ್ಲಿ ರೇಣುಕಾಚಾರ್ಯ ಜಯಂತಿ ಆಚರಣೆ
ಹೂವಿನಹಡಗಲಿ 12: ತಾಲೂಕಿನ ಹೊಳಗುಂದಿ ಗ್ರಾಮ ಪಂಚಾಯ್ತಿಯಲ್ಲಿ ಬುಧವಾರ ಏರಿ್ಡಸಿದ್ದ ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು. ನಂತರ ರೇಣುಕಾಚಾರ್ಯರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಗ್ರಾ.ಪಂ ಅದ್ಯಕ್ಷ ದಡಾರ್ಪ, ಉಪಾದ್ಯಕ್ಷ ಗುರುಬಸವರಾಜ, ಸದಸ್ಯರಾದ ಸ್ವರೂಪಾ ನಂದ, ರುದ್ರಗೌಡ.ಎ.ಜಿ, ಭದ್ರಗೌಡ, ಪಂಚಾಯ್ತಿ ಪಿಡಿಒ ಪರಮೇಶ್ವರ್ಪ, ವಾಗೀಶ್.ಯು.ಎಂ.ಮಹಾಸ್ವಾಮಿ. ವಿಶ್ವನಾಥ. ಹೆಚ್.ಎಂ.ಮಲ್ಲಿಕಾರ್ಜುನಯ್ಯ, ಸುರೇಶ ಉಪಸ್ಥಿತರಿದ್ದರು.