ಪುಣ್ಯ ಸ್ಮರಣ ಕಾರ್ಯಕ್ರಮ

ಸಂಬರಗಿ 09: ಮದಭಾವಿ ಗ್ರಾಮದ ಎಸ್.ಜಿ.ಎಸ್. ಕಲಾ ಹಾಗೂ ವಾನಿಜ್ಯ ಮಹಾವಿದ್ಯಾಲಯದಲ್ಲಿ ಸಂಸ್ಥೆಯ ಸಂಸ್ಥಾಪಕರಾದ ದಿ. ಸನ್ಮಾನ್ಯ ಶ್ರೀ ವಸಂತರವಾರ ಲ. ಪಾಟೀಲ. (ಅಬಾಜಿ) ಇವರದು 7ನೇ ಪುಣ್ಯ ಸ್ಮರಣ ಕಾರ್ಯಕ್ರಮ ಅಯೋಜಿಹಸಲಾಗಿದೆ. 

ಅಬಾಜಿ ಇವರ ಭಾವಚೀತ್ರ ಪೂಜೆ ಸಂಸ್ಥೆಯ ಸ್ಥಾನಿಕ ಮಂಡಳ ಅಧ್ಯಕ್ಷ ಡಿ.ಆರ್. ಕೋಡತೆ ಹಾಗೂ ಪ್ರಾಚಾರ್ಯ ಬಿ.ಬಿ. ಕೋಹಳ್ಳಿ ಇವರ ಹಸ್ತೆಯಿಂದ ಪೂಜೆ ನಿರ್ವಹಿಸಿದ್ದರು. 

ಈ ವೇಳೆ ಪ್ರಾಚಾರ್ಯ ಬಿ.ಬಿ.ಕೋಹಳ್ಳಿ ಮಾತನಾಡಿ ಅಬಾಜಿ ಇವರ ಗ್ರಾಮೀನ ಪ್ರದೇಶದಲ್ಲಿ ಮಕ್ಕಳಿಗೆ ಶಿಕ್ಷಣ ಅನೂಕುಲಗಾಗಿ  ಶಾಲೆಗಳು ಪ್ರಾರಂಭಮಾಡಿ ದಿನ ದಲಿತರು ಬಡವರ ಮಕ್ಕಳಿಗೆ ಹಾಗೂ ಎಲ್ಲಾ ವಿದ್ಯಾರ್ಥಿಗಳಿಗೆ ಅನೂಕುಲ ಮಾಡಿದ್ದಾರೆ. ಅವರ ಆದರ್ಶ ರಾಜಕಾರನಿ ಹಾಗೂ ಶಿಕ್ಷಣ ಪ್ರೇಮಿ ಇದ್ದು, ಅವರ ಜಿವನ ಎಲ್ಲರಿಗೆ ಆದರಾಗಲಿ. 

ಈ ವೇಳೆ ಕುಮಾರ ಕೋಡತೆ, ಎಸ್.ಬಿ. ಬಳೊಜಿನವರ, ಎನ್.ಆರ್. ಪಾಂಢರೆ, ಬಿ.ಬಿ. ಬಗಲಿ, ಡಿ.ಎಮ್.ಬಡಿಗೇರ, ಶ್ರೀಮತಿ ಎಸ್.ಬಿ. ಲೋಟೆ, ಶ್ರೀಮತಿ ವ್ಹಿ. ಎಮ್. ಮಮದಾಪೂರ.