ವಿಜಯಪುರ 19: ವಿಜಯಪುರ ನ್ಯಾಯವಾದಿ ಸಂಘದ ವತಿಯಿಂದ ರಂಗ ಪಂಚಮಿಯನ್ನು ಪರಸ್ಪರವಾಗಿ ಒಬ್ಬರನ್ನೊಬ್ಬರನ್ನು ಬಣ್ಣವನ್ನು ಹಚ್ಚಿಕೊಂಡು ಸಂಭ್ರಮಿಸಿದರು.
ಇದೇ ಸಂದರ್ಭದಲ್ಲಿ ಎಲ್ಲರಿಗೂ ಸಿಹಿ ವಿತರಿಸಿ ಹಬ್ಬದ ಶುಭಾಶಯಗಳನ್ನು ಕೋರಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷ ಡಿ. ಜಿ. ಬಿರಾದಾರ, ಸಂಘದ ಉಪಾಧ್ಯಕ್ಷ ಸುನೀಲ ಬಿರಾದಾರ, ಕಾರ್ಯದರ್ಶಿ ಎಸ್.ಎಸ್. ಚೂರಿ, ಆರ್.ಎಸ್. ನಂದಿ, ಐ.ಜಿ. ಚೆಂಗಶೆಟ್ಟಿ, ಕೆ.ಎನ್., ಬಸವರಾಜ ಯಾದವಾಡ, ಎಂ.ಎಸ್. ಖ್ಯಾಡಿ, ಗೀರೀಶ ಬಿಳಿಗೇರ, ವಿ.ವಿ. ಪಾಟೀಲ, ಭಾರತಿ ಹಿರೇಮಠ, ದೀಪಾ, ನಮ್ರತಾ ಹಿರೇಮಠ, ಮಂಜುಳಾ ಅರಕೇರಿ ಸೇರಿದಂತೆ ಮುಂತಾದವರು ರಂಗ ಪಂಚಮಿತಿಯನ್ನು ಸಂಭ್ರಮದಿಂದ ಆಚರಿಸಿದರು.