ಬೆಳಗಾವಿಗರಿಗೆ ತಂಪೇರದ ಮಳೆರಾಯ
Rainy weather for Belgaum residents
ಲೋಕದರ್ಶನ ವರದಿ
ಬೆಳಗಾವಿ 05: ಬಿಸಿಲಿನ ತಾಪದಿಂದ ಕಂಗೇಟ್ಟಿದ್ದ ಬೆಳಗಾವಿಗರಿಗೆ ಮಳೆರಾಯ ದರ್ಶನ ಮಾಡುವ ಮೂಲಕ ನಗರದಲ್ಲಿ ತಂಪರೆದಿದ್ದಾನೆ.
ಹೌದು ಮಂಗಳವಾರ ಸಂಜೆ ಸಂಜೆ 5 ಗಂಟೆಯ ಸುಮಾರಿಗೆ ಗಾಳಿ, ಆಲಿಕಲ್ಲು ಮಿಶ್ರಿತ ಮಳೆಯು ಸುಮಾರು 1 ಗಂಟೆ ವರೆಗೆ ಸುರಿದು ನಗರವನ್ನು ತಂಪಾಗಿ ಮಾಡಿತು. ರಸ್ತೆಗಳಲ್ಲಿ ನೀರು ತುಂಬಿಕೊಂಡು ಸಂಚಾರಕ್ಕೆ ಅಡೆತಡೆಯನ್ನು ಉಂಟು ಮಾಡಿತು. ಮೊದಲೇ ಸುಡು ಬಿಸಿಲಿನ ತಾಪಕ್ಕೆ ರೋಷಿಹೋಗಿದ್ದ ನಗರದ ಜನರಲ್ಲಿ ಮಳರಾಯನ ಆಗಮನದಿಂದ ಕೊಂಚ ತಣ್ಣನೆ ವಾತಾವರಣ ನಿರ್ಮಾನವಾಯಿತು.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 