ಸಿರುಗುಪ್ಪ ತಾಲೂಕಿನ ಮಳೆ ವರದಿ
Rain report for Siruguppa taluk
ಸಿರುಗುಪ್ಪ ತಾಲೂಕಿನ ಮಳೆ ವರದಿ
ಸಿರುಗುಪ್ಪ 04: ತಾಲೂಕಿನ ಸಿರುಗುಪ್ಪ 24.8 ಮಿಲಿ ಮೀಟರ್ ಮಳೆಯಾಗಿದೆ, ತೆಕ್ಕಲಕೋಟೆ 18.8 ಮಿಲಿ ಮೀಟರ್ ಮಳೆಯಾಗಿದೆ, ಸಿರಿಗೇರಿ 3.2 ಮಿಲಿ ಮೀಟರ್ ಮಳೆಯಾಗಿದೆ, ಮಣ್ಣೂರು ಸೂಗೂರು 9.2 ಮಿಲಿ ಮೀಟರ್ ಮಳೆಯಾಗಿದೆ, ಹಚ್ಚೋಳ್ಳಿ 18. 8 ಮಿಲಿ ಮೀಟರ್ ಮಳೆಯಾಗಿದೆ, ರಾವಿಹಾಳ್ 18 .6 ಮಿಲಿ ಮೀಟರ್ ಮಳೆಯಾಗಿದೆ, ಕರೂರು 10 ಮಿಲಿ ಮೀಟರ್ ಮಳೆಯಾಗಿದೆ, ಮತ್ತು ಕೆ.ಬೆಳಗಲ್ 29. 2 ಮಿಲಿ ಮೀಟರ್ ಮಳೆಯಾಗಿದೆ ಎಂದುತಾಲೂಕುಕಾರ್ಯನಿರ್ವಾಹಕದಂಡಾಧಿಕಾರಿ ತಹಶೀಲ್ದಾರ್ ಗೌಸಿಯಾ ಬೇಗಂ ಅವರು ತಿಳಿಸಿದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 