ವಿಜಯಪುರ 07: ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿಯಾದ ರಾಹುಲ ಹಂಡಿ ಇವರು “ಮೊಲೆಕ್ಯೂಲರ್ ಮೆಕ್ಯಾನಿಸಮ್ ಆಫ್ ಟೆಂಪರೇಚರ್ : ಡಿಪೆಂಡೆಂಟ್ ಸೆಕ್ಸ್ ಡಿಟರ್ಮಿನೇಷನ್ ಆಂಡ್ ಡಿಫರನ್ಸಿಯೇಷನ್ ಆಫ್ ಗೋನಾಡ್ ಇನ್ ರೆಪ್ಟೈಲ, ಕ್ಯಾಲೋಟ್ಸ್ ವರ್ಸಿಕೋಲರ್ (ಡಾಡ್)ಶ್ರಿಆರ್ ಸೆಕ್ಸ್ ಸ್ಟೈರೈಡ್ಸ್ ಎ ಕೀ ಫ್ಯಾಕ್ಟರ್” ವಿಷಯ ಕುರಿತು ಮಂಡಿಸಿದ ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯವು ಪಿ.ಹೆಚ್.ಡಿ ಪದವಿ ಪ್ರಧಾನ ಮಾಡಿದೆ. ಇವರಿಗೆ ಪ್ರಾಣಿಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಪ್ರೊ. ಲಕ್ಷ್ಮೀ.ಎಸ್. ಇನಾಮದಾರ ಇವರು ಮಾರ್ಗದರ್ಶನ ಮಾಡಿದ್ದರು.