ಲೋಕದರ್ಶನ ವರದಿ
ಕೊಪ್ಪಳ 03: ಹೈದ್ರಾಬಾದ್ ಕನರ್ಾಟಕ ನಾಗರೀಕರ ವೇದಿಕೆ ಕನರ್ೂಲ್ ಕನ್ನಡ ಸಂಘ ಅದೋನಿ ಹೈ-ಕ ಸಾಂಸ್ಕೃತಿಕ ಕಲಾ ಕೇಂದ್ರ ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ಇವುಗಳ ಸಂಯುಕ್ತಾಶ್ರಯದಲ್ಲಿ ಮಂತ್ರಾಲಯ ಮಠದ ಮುಂಭಾಗ ಆವರಣದಲ್ಲಿ ದಿ. 4ರ ಶನಿವಾರ ಹಾಗೂ ದಿ. 5ರ ರವಿವಾರ ರಾಘವೇಂದ್ರ ಸಾಂಸ್ಕೃತಿಕ ವೈಭವ 8ನೇ ಕನ್ನಡಿಗರ ಸಾಂಸ್ಕೃತಿಕ ಸಮ್ಮೇಳನ ಗಡಿನಾಡ ಕನ್ನಡಿಗರ ಸಾಂಸ್ಕೃತಿಕ ಸಂಭ್ರಮ ಸಮಾರಂಭ ಜರುಗಲಿದೆ.
ದಿ. 4ರ ಶನಿವಾರ ಸಂಜೆ 6ಗಂಟೆಗೆ ಸಮ್ಮೇಳನದ ಉದ್ಘಾಟನೆ ಮಂತ್ರಾಲಯದ ಶಾಸಕ ಬಾಲನಾಗಿರಡ್ಡಿ ನೆರೆವೇರಿಸಲಿದ್ದು ಸಮ್ಮೇಳನದ ಸವರ್ಾಧ್ಯಕ್ಷರಾದ ಬೆಳಗಾವಿಯ ಹಿರಿಯ ನ್ಯಾಯವಾದಿ ಮತ್ತು ಸಾಹಿತಿ ಕೆಎಲ್. ಕುಂದರಗಿರವರು ಮುಖ್ಯ ಸಂದೇಶ ಭಾಷಣ ಮಾಡಲಿದ್ದಾರೆ ಕನರ್ೂಲ ಕನ್ನಡ ಸಮಘ ಅದೋನಿಯ ಅಧ್ಯಕ್ಷೆ ಗೀತಾ ಚಂದ್ರರವರು ಅಧ್ಯಕ್ಷತೆ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಜೆಡಿಎಸ್ ವಕ್ತಾರ ರಾಘವೇಂದ್ರ ಗಂಗಾವತಿ ಬೆಂಗಳೂರು ಪತ್ರಕರ್ತರ ವೇದಿಕೆಯ ರಾಜ್ಯ ಉಪಾಧ್ಯಕ್ಷ ವಿಎಸ್ ಕೃಷ್ಣ ಅದೋನಿಯ ಉದ್ಯಮಿ ಮಾದಾವರಂ ಗೋಪಾಲಕೃಷ್ಣ, ಸಂಜೀವ್ ಕುಮಾರ್ ಕುಲಕಣರ್ಿ ಯಾದಗಿರಿ, ರಾಮನಗೌಡ ಮಾನವಿ, ಶ್ರೀಕಾಂತ್ ಚಕ್ರವತರ್ಿ ಬೆಂಗಳೂರು ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
ದಿ. 5ರ ರವಿವಾರ 8ನೇ ಕನ್ನಡಿಗರ ಸಂಸ್ಕೃತಿಕ ಸಮ್ಮೇಳನ ನಡೆಯಲಿದ್ದು ಮಹಾದೇವ ಒಡೆಯರ್ ಮಾದುಲಿಂಗ ಮಹಾರಾಜರು, ಎಂ ಶಿವಬಾಲಸ್ವಾಮಿ ಪಾಲ್ಗೊಳ್ಳಲಿದ್ದು ಸಮ್ಮೇಳನದ ದಿವ್ಯ ಸಾನಿಧ್ಯ ಮಂತ್ರಾಲಯ ಮಠದ ಪೀಠಾಧಿಪತಿ ಸುಭುದೇಂದ್ರ ತೀರ್ಥರು ವಹಿಸಲಿದ್ದು. ಪಶು ಸಂಗೋಪನೆ ಸಚಿವ ವೆಂಕಟರಾವ್ ನಾಡಗೌಡ ಉದ್ಘಾಟನೆ ನೆರವೇರಿಸಲಿದ್ದಾರೆ. ಮಂತ್ರಾಲಯ ಶಾಸಕ ಬಾಲನಾಗಿರಡ್ಡಿ ಸಮ್ಮೇಳನದ ಸವರ್ಾಧ್ಯಕ್ಷ ಕೆಎಲ್ ಕುಂದರಗಿ ಬೆಳಗಾವಿ ವಶೇಷ ಆಮಂತ್ರಿತರಾಗಿ ಪಾಲ್ಗೊಳ್ಳಲಿದ್ದು ರಾಜ್ಯದ ವಿವಿಧ ಮೂಲೆ ಮೂಲೆಗಳಿಂದ ಸಾಹಿತಿಗಳು ಪ್ರಗತಿಪರ ಚಿಂತಕರು ಪಾಲ್ಗೊಳ್ಳಲಿದ್ದಾರೆ ಇದೇ ಸಂಧರ್ಬದಲ್ಲಿ ವಿವಿಧ ಕ್ಷೇತ್ರದಲ್ಲಿ ಸಧನೆ ಮಾಡಿದ ಸಾಧಕರಿಗೆ ರಾಘವೇಂದ್ರ ಸಧ್ಭಾವನೆ ಪ್ರಶಸ್ತಿ ನೀಡಿ ಗೌರವಿಸಲಾವುದು. ಸದರಿ 2 ದಿನದ ಕಾರ್ಯಕ್ರಮದಲ್ಲಿ ಸಾಹಿತಿಗಳು, ಕವಿಗಳು ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಸಂಘಟಕ ಮಹೇಶಬಾಬು ಸುವರ್ೆ, ಸಂಗಮೇಶ ಹಿರೆಮಠ ಮತ್ತಿತರರು ಪ್ರಕಟಣೆ ಮೂಲಕ ತಿಳಿಸಿ ಸರ್ವರನ್ನು ಸ್ವಾಗತಿಸಿದ್ದಾರೆ.