ಆರ್ಎಂಜಿ ಮಹಾವಿದ್ಯಾಲಯ ವಿದ್ಯಾಥರ್ಿಗಳು ರಾಜ್ಯಮಟ್ಟಕ್ಕೆ ಆಯ್ಕೆ

ಲೋಕದರ್ಶನ ವರದಿ

ಮುಧೋಳ14: ಸಂಗಮೇಶ್ವರ ಪದವಿ ಪೂರ್ವ ಕಾಲೇಜು ಅಮೀನಗಡ. (ತಾ: ಹುನಗುಂದ) ದಲ್ಲಿ ನಡೆದ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟಗಳಲ್ಲಿ ಆರ್.ಎಂ.ಜಿ.ಪದವಿಪೂರ್ವ ಕಾಲೇಜಿನ ವಿದ್ಯಾಥರ್ಿಗಳು ವಿವಿದ ಕ್ರೀಡೆಗಳಲ್ಲಿ ಸ್ಪಧರ್ಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

                ಸುರಜ ಕಳ್ಳಿಗುದ್ದಿ 100 ಮೀ.ಓಟ ಉದ್ದ ಜಿಗಿತ ದ್ವಿತೀಯ, ತ್ರಿವಿಧ ಜಿಗಿತ ಈಜು ದ್ವಿತೀಯ, ಬಸವರಾಜ ತುಕ್ಕನ್ನವರ 110 ಮೀಟರ ಹರ್ಡಲ್ಸ್ ಪ್ರಥಮ, 400 ಮೀಟರ ಹರ್ಡಲ್ಸ್ ದ್ವಿತೀಯ, ಅಶೋಕ ಅಥಣಿ ಚದುರಂಗ ಪ್ರಥಮ, ಈರಣ್ಣ ಪರೀಟ ಯೋಗಸನ ಪ್ರಥಮ, ಲಕ್ಷ್ಮೀ ಕಡ್ಯಾಗೋಳ ಯೋಗಾಸನ ಪ್ರಥಮ, ರವಿಂದ್ರ ನಿಕ್ಕಂ ಕುಸ್ತಿ ಪ್ರಥಮ, ಸುನೀಲ ಯರಗಟ್ಟಿ ಕುಸ್ತಿ ಪ್ರಥಮ, ವಿನೋದ ನಾವ್ಹಿ ಕುಸ್ತಿ, ಚೇತನ ದಾಸರ ಕುಸ್ತಿ, ಅಶೋಕ ಲಮಾಣಿ ಕರಾಟೆ, ಮನೂಜ ಕಮಕಾಳೆ ಟ್ವೆಕಾಂಡೋ ಪ್ರಥಮ, ಶಿವಲಿಂಗಪ್ಪ ವಾಲಿ ಟ್ವೆಕಾಂಡೋ ಪ್ರಥಮ, ಮಾಲಾಶ್ರೀ ಲಂಗೋಟಿ ಟ್ವೆಕಾಂಡೋ ಪ್ರಥಮ, ಅಶ್ವಿನಿ ನಬಾಪೂರ ಕುಸ್ತಿ ಪ್ರಥಮ, ಬಾಳುರಾಜು ಬಾರಕಿ ಈಜು ಪ್ರಥಮ, ಬಸವರಾಜ ಚಲವಾದಿ ಈಜು ಪ್ರಥಮ, ಜಯವಂತ ಜಮಖಂಡಿ ಈಜು ದ್ವಿತೀಯ, ಮಂಜುನಾಥ ಜಮಖಂಡಿ ಈಜು ದ್ವಿತೀಯ, ಸಿಂಧು ಪಾಟೀಲ ಈಜು ಪ್ರಥಮ, ರೂಪಾ ಭಜಂತ್ರಿ ಈಜು ದ್ವಿತೀಯ, ಸಚಿನ ಕಲ್ಮಡಿ ಟ್ವೆಕಾಂಡೋ ಪ್ರಥಮ,ಸಾಗರ ಮೀಸಿ 5000 ಮೀಟರ ನಡಿಗೆ ಪ್ರಥಮ, 100-400 ರೀಲೆ ಪ್ರಥಮ,400-100 ರೀಲೆ ಪ್ರಥಮ,ಮಹಿಳೇಯರ ಕಬಡ್ಡಿ ಪ್ರಥಮ, ಪುರಷರ ಕಬಡ್ಡಿ ದ್ವಿತೀಯ, ಮಹಿಳೆಯರ ಖೋ.ಖೋ ದ್ವಿತೀಯ,ಪರುಷರ ಹ್ಯಾಂಡಬಾಲ್ ದ್ವಿತೀಯ, ಫುಟಬಾಲ ಪ್ರಥಮ,ಜಂಪ ರೋಪ್ ಪ್ರಥಮ, ಪ್ಲೋರ್ ಬಾಲ್ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಕಾಲೇಜಿಗೆ ಕೀತರ್ಿ ತಂದಿದ್ದಾರೆ.

ಅಭಿನಂದನೆ:-

                ಒಂದು ಅಭೂತಪೂರ್ವ ಸಾಧನೆಗೈಯುವುದರ ಮೂಲಕ ಸಂಸ್ಥೆಗೆ ಹಾಗೂ ಮಹಾವಿದ್ಯಾಲಯಕ್ಕೆ ಕೀತರ್ಿತಂದಂತಹ ವಿದ್ಯಾಥರ್ಿಗಳನ್ನು ಹಾಗೂ ವಿದ್ಯಾಥರ್ಿಗಳಿಗೆ ನಿರಂತರವಾಗಿ ತರಬೇತಿ ನೀಡಿದ ಕಾಲೇಜಿನ ದೈಹಿಕ ನಿದರ್ೇಶಕರಾದ ಬಿ. ಆರ್. ಬಾಡಗಿ ಗುರುಗಳನ್ನು ಕಾಯರ್ಾಧ್ಯಕ್ಷರು  ಬಿ.ವಿ. ಸಂಘ ಬಾಗಲಕೋಟ ಮತ್ತು ಸರ್ವ ಸದಸ್ಯರ ಮಂಡಳಿ ಹಾಗೂ ಶಾಲಾ ಆಡಳಿತ ಮಂಡಳಿಯ ಕಾಯರ್ಾಧ್ಯಕ್ಷರಾದ ಅಶೋಕ ಎಂ ಸಜ್ಜನ (ಬೇವೂರ) ಮತ್ತು ಸರ್ವ ಸದಸ್ಯರು, ಶಿಕ್ಷಣ ವಿಸ್ತರಣಾ ಅಧಿಕಾರಿಗಳಾದ ಸಿ.ಎಂ. ಬಳ್ಳೊಳ್ಳಿ, ಪ್ರಾಚಾರ್ಯರಾದ ಬಿ..ಗಂಜಿಹಾಳ ಹಾಗೂ ಕಾಲೇಜಿನ ಎಲ್ಲ ಸಿಬ್ಬಂದಿಯವರು ಅಭಿನಂದಿಸಿದ್ದರೆ.