ವಿಷೇಶ ಅಲಂಕಾರದಿಂದ ಕಂಗೋಳಿಸಿದ ಎ.ಪಿ.ಎಂ.ಸಿ ಯಾರ್ಡ್ ನಲ್ಲಿರುವ ಪುರಸಿದ್ದೇಶ್ವರ
ವಿಷೇಶ ಅಲಂಕಾರದಿಂದ ಕಂಗೋಳಿಸಿದ ಎ.ಪಿ.ಎಂ.ಸಿ ಯಾರ್ಡ್ ನಲ್ಲಿರುವ ಪುರಸಿದ್ದೇಶ್ವರPurasiddeshwar in APMC yard decked out with special decorations
Lokadrshan Daily
3/29/25, 10:51 AM ಪ್ರಕಟಿಸಲಾಗಿದೆ
Purasiddeshwar in APMC yard decked out with special decorations
ಬ್ಯಾಡಗಿ 27 : ಮಹಾ ಶಿವರಾತ್ರಿ ದಿನದಂದು ಪಟ್ಟಣದ ಎ.ಪಿ.ಎಂ.ಸಿ ಯಾರ್ಡ್ ನಲ್ಲಿರುವ ಶ್ರೀ ಪುರಸಿದ್ದೇಶ್ವರ ದೇವಸ್ಥಾನದಲ್ಲಿ ಬೆಳಗ್ಗಿನಿಂದಲೇ ದೇವರಿಗೆ ಅಭಿಷೇಕ ಹೋಮ ಹವನ ಯಜ್ಞ ಯಾಗ ನಡೆಯಿತು ನೂರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.