ಕೊರೊನಾ ವಾಯರಿಸ್ಸಗಳಿಗೆ ಸಾರ್ವಜನಿಕರ ಸಹಕಾರ ಅಗತ್ಯ: ಮುಗಳಖೋಡ

ಲೋಕದರ್ಶನ ವರದಿ

ಗುಲರ್ಾಪೂರ 10:  ಕಣ್ಣಿಗೆ ಕಾನದೆ ಇರುವ ಕೊರೊನಾ ವೈರಸ್ ರೋಗವು ಜಗತ್ತನೆ ತಲ್ಲನ್ನಗೊಳಿಸುತ್ತಿದೆ ಕೊರೊನಾ ವಾರಿಯರ್ಸಗಳಾದ ಪೋಲಿಸ ಇಲಾಖೆ ಪುರಸಭೆ ಪೌರಕಾಮರ್ಿಕರು ಆಶಾ ಕಾಯರ್ಾಕತರ್ೆಯರು ಅಂಗನವಾಡಿ ಕಾರ್ಯಕೆತರ್ೆಯರು ತಮ್ಮ ಜೀವದ ಹಂಗು ತೊರೆದು ಕೊರೊನಾ ರೋಗಹೊಗಲಾಡಿಸಲು ಶ್ರಮಿಸುತ್ತಿದ್ದಾರೆ ಸಾರ್ವಜನಿಕರು ಅವರಿಗೆ ಸಹಕರಿಸಬೆಕೆಂದು ಮೂಡಲಗಿ ಪೌರಸೇವಾ ಸಬ್ಬಂದಿ ಹಿರಿಯ ಆರೋಗ್ಯ ನಿರೀಕ್ಷರಾದ ಚಿದಾನಂದ ಮುಗಳಖೋಡ ಹೇಳಿದರು.

ಶನಿವಾರ ಮಲ್ಲಿಕಾಜರ್ುನ ದೇವಸ್ಥಾನದ ಆವರಣದಲ್ಲಿ ಆಶಾಕಾರ್ಯಕತರ್ೆಯರು ಮತ್ತು ಪೌರಸೇವಾ ಆರೋಗ್ಯ ಅಧಿಕಾರಿಗಳಿಗೆ ಸ್ಥಳಿಯ ಪತ್ರಕರ್ತರು ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ ಕೊರೊನಾ ರೋಗಕ್ಕೆ ಔಷದಿ ಸಿಕ್ಕಿಲ್ಲ ಸಾಮಾಜಿಕ ಅಂತರವೇ ಇದಕ್ಕೆ ಮದ್ದು ಈ ರೋಗವು ತೊಲಗೂವರಗೆ ಕೇಂದ್ರ ಹಾಗೂ ರಾಜ್ಯಸರಕಾರದ ಕಟ್ಟಪಣ್ಣೆಗಳನ್ನೂ ನಿಯಮಿತವಾಗಿ ಪಾಲಿಸುವುದ ಎಲ್ಲರೂ ಮನೆಯಲ್ಲಿ ಇರಬೇಕು ಮಾಸ್ಕ ಧರಿಸಬೇಕು.

ಮತ್ತು ಸೈನಿಟೆಜರ ಬಳಸಬೇಕು ಅನಗತ್ಯವಾಗಿ ಹೊರಗಡೆ ಬರಬಾರದು ಮಕ್ಕಳು ವೃದ್ಧರು ಬಿ,ಪಿ ಶುಗರ ಅಸ್ತಮಾ ಇರುವವರು ಜಾಗೃತವಾಗಿ ಮನೆಯಲ್ಲಿ ಇರಬೇಕು ಈ ಸನ್ಮಾನದಿಂದ ನಮಗೆ ಇನ್ನು ಹೆಚ್ಚಿನ ಕಾರ್ಯ ನಿರ್ವಹಿಸಲು ಪ್ರೇರಣೆ ಯಾಗಿದೆ ಎಂದು ಹೆಳಿದರು.

ಎಸ್ ಜಿ ಹಂಚಿನಾಳ ಮಾತನಾಡಿ ನಮ್ಮ ಊರಿಗೆ ಹೊಸಬರು ಬಂದಾಗ ನಾವು ಸ್ವ ಪ್ರೇರಣೆಯಿಂದ ಆಶಾ ಕಾರ್ಯಕತರ್ೆಯರಿಗೆ ತಿಳಿಸಿ ರೋಗವು ಹರಡದಂತೆ ಮುಂಜಾಗ್ರತೆ ವಹಿಸಬೇಕು ಎಂದರು.  ಪತ್ರಕರ್ತ ಶಿವಾನಂದ ಮರಾಠೆ ಮಾತನಾಡಿ ಕೊರೊನಾ ವಾರಿಯರ್ಸ ಗ್ರುಪನ್ನು ನಾವು ಪೂಜ್ಯ ಭಾವನೆಯಿಂದ ಕಾಣಬೇಕು.ಅವರು ಮನುಕುಲದ ಣೊಳತಿಗಾಗಿ ಹೋರಾಡುವ ಸೆನಾನಿಗಳು ಎಂದರು. ಪುರಸಭೆ ಸಹಾಯಕ ಕಿರಿಯ ಆರೋಗ್ಯಾಧಿಕಾರಿ ಪಿ ಎನ್ ಬೊವಿ.ಹಾಗೂ ವಿಣಾ ಮರಾಠೆ.ಸರಸ್ವತಿ ಹಿರೇಮಠ ಶೊಬಾ ಇಟನಾಳ ಶಿವಲಿಂಗವ್ವಾ ಸುಳ್ಳನವರ ಪಾರ್ವತಿ ಮಗದುಮ್ಮ ಈರವ್ವಾ  ಚೌಲಗಿ.ಇವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಪತ್ರಕರ್ತರಾದ ಶಿವಾನಂದ ಹಿರೇಮಠ ಮಹಾದೇವ ನಡವಿನಕೇರಿ ಸುರೇಶ ಪಾಟಿಲ ಪುರಸಭೆ ಸದಸ್ಯ ಆನಂದ ಟಪಾಲದಾರ.ಹಾಗು  ಪ್ರಕಾಶ ಮುಗಳಖೋಡ ಸಿದ್ದು ಗಡ್ಡೆಕಾರ ಟಿ.ಡಿ ಗಾಣಿಗೇರ  ಮಹಾದೇವ ಜಕಾತಿ ಶ್ರಿಶೈಲ ಮುಗಳಖೋಡ ಮುರಿಗೆಪ್ಪ ಜಕಾತಿ.ಪಿ.ಎಮ್ ಹಿರೇಮಠ. ಮಹಾತೇಶ ಜಕಾತಿ ಮಹಿಳೆಯರು ಗ್ರಾಮಸ್ಥರು ಉಪಸ್ಥತರಿದ್ದರು.