ಪ್ರಸ್ತುತ್ ವಿಷಯಗಳ ಅಧ್ಯಯನ ಅಗತ್ಯ

ನೂತನ ವಿದ್ಯಾಥರ್ಿಗಳ ಸ್ವಾಗತ ಸಮಾರಂಭವನ್ನು ಡಾ. ಶ್ವೇತಾ ಗೌಡರ ಅವರು ಉದ್ಘಾಟಿಸಿದರು. ಜಗದೀಶ ಸವದತ್ತಿ, ಅನಿಲ ಕನಗಣ್ಣಿ


ಬೆಳಗಾವಿ : ವಿದ್ಯಾಥರ್ಿಗಳು ಇಂದಿನ ಪ್ರಸ್ತುತ ವಿಷಯಗಳ ಬಗ್ಗೆ ಅಧ್ಯಯನ ಪಡೆದುಕೊಳ್ಳುವುದು ಅಗತ್ಯವಾಗಿದೆ ಎಂದು ಗೋಗಟೆ ಕಾಲೇಜ ಆಫ್ ಟೆಕ್ನಾಲಾಜಿ ಮಹಾವಿದ್ಯಾಲಯದ ಎಂಸಿಎ ವಿಭಾಗದ ಮುಖ್ಯಸ್ಥೆ ಡಾ. ಶ್ವೇತಾ ಗೌಡರ ಅವರು ಅಭಿಪ್ರಾಯಪಟ್ಟರು. 

ಪೀಪಲ್ಟ್ರೀ ಎಜ್ಯುಕೇಶನ ಸೋಸೈಟಿಯ ಬಿಸಿಎ.ಬಿಬಿಎ ಮತ್ತು ಬಿಕಾಂ ವಿಭಾಗದ ನೂತನ ವಿದ್ಯಾಥರ್ಿಗಳ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಸ್ಪಧರ್ಾತ್ಮಕ ಯುಗದಲ್ಲಿ ಪ್ರತಿನಿತ್ಯ ಬದಲಾವಣೆಗಳಾಗುತ್ತಿವೆ. ಈ ಬಗ್ಗೆ ವಿದ್ಯಾಥರ್ಿಗಳು ಪ್ರಸ್ತುತ್ ವಿಷಯಗಳ ಬಗ್ಗೆ ಅಧ್ಯಯನ ಪಡೆದುಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ಅವರು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಪೀಪಲ್ಟ್ರೀ ಎಜ್ಯುಕೇಶನ ಸೋಸೈಟಿಯ ಅಧ್ಯಕ್ಷ ಜಗದೀಶ ಸವದತ್ತಿ ಅವರು ವಹಿಸಿದ್ದರು. ಪ್ರಾಚಾರ್ಯ ಪ್ರೋ. ಅನಿಲ ಕನಗಣ್ಣಿ ಅವರು ಅತಿಥಿಗಳನ್ನು ಸ್ವಾಗತಿಸಿದರು.