ಫೊಟೊ ಶಿರ್ಷಕೆ
ಸಂಬರಗಿ 19: ಮದಭಾವಿ ಗ್ರಾಮದಲ್ಲಿ ರಂಗಪಂಚಮಿ ಕೋಣೆ ಹಬ್ಬವನ್ನು ಗ್ರಾಮದ ಪಿ.ಕೆ.ಪಿ.ಎಸ್. ಸಂಘದ ಅಧ್ಯಕ್ಷರಾದ ನಿಜಗುಣಿ ಮಗದುಮ್ಮ ಉಪಾಧ್ಯಕ್ಷ ಅಶೋಕ ಪೂಜಾರಿ ಸೇರಿ ಬೆಳಗ್ಗೆ 8 ಗಂಟೆಯಿಂದ ಸಾಯಂಕಾಳ 3 ಗಂಟೆಯವರೆಗೆ ಉಜ್ರಮನದಿಂದ ಅಚರಿಸಲಾಯಿತು.