ಲೋಕದರ್ಶನ ವರದಿ
ಫೋಟೊ ಶೀರ್ಷಿಕೆ:
ರಾಯಬಾಗ: ಮಾರ್ಚ 2024ರ ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ರಾಯಬಾಗ ವಲಯಕ್ಕೆ ಪ್ರಥಮ ಸ್ಥಾನ ಪಡೆದ ಸರ್ಕಾರಿ ಪ್ರೌಢಶಾಲೆಗಳ 3 ವಿದ್ಯಾರ್ಥಿಗಳಿಗೆ ಶಾಸಕ ಡಿ.ಎಮ್.ಐಹೊಳೆ ಅವರು ಸೋಮವಾರ ಪಟ್ಟಣದ ಶಾಸಕ ಕಚೇರಿಯಲ್ಲಿ ಲ್ಯಾಪ್‌ಟ್ಯಾಪ್‌ಗಳನ್ನು ವಿತರಿಸಿದರು. ಬಿಒಒ ಬಸವರಾಜಪ್ಪ ಆರ್., ದೈಹಿಕ ಪರೀವಿಕ್ಷಕ ಎಮ್.ಪಿ.ಜಿರಗ್ಯಾಳ, ಎಇಇ ಆರ್.ಬಿ.ಮನವಡ್ಡರ, ಪೃಥ್ವಿರಾಜ ಜಾಧವ, ಸದಾನಂದ ಹಳಿಂಗಳಿ, ಸದಾಶಿವ ಘೋರೆ್ಡ, ಮಹೇಶ ಕರಮಡಿ, ಸಂಜು ಮೈಶಾಳೆ ಸೇರಿ ಅನೇಕರು ಇದ್ದರು.