ಉಕ್ರೇನ್ ಅಧ್ಯಕ್ಷರ ಜೊತೆಗಿನ ಪೋನ್ ಸಂಭಾಷಣೆ ಬಹಿರಂಗ : ಟ್ರಂಪ್ ಘೋಷಣೆ

ಮಾಸ್ಕೋ, ನವೆಂಬರ್ 12 :            ದೋಷಾರೋಪಣೆ ಆರೋಪ  ಎದುರಿಸುತ್ತಿವ ಅಮೆರಿಕ  ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮೈರ್ ಅವರೊಂದಿಗೆ ತಾವು ನಡೆಸಿದ ಮೊದಲ  ಫೋನ್ ಸಂಭಾಷಣೆಯ ವಿವರವನ್ನು ಈ ವಾರ ಬಹಿರಂಗ ಪಡಿಸುವುದಾಗಿ ಪ್ರಕಟಿಸಿದ್ದಾರೆ.   "ಇತಿಹಾಸದಲ್ಲಿ  ಪಾರದರ್ಶಕ ಅಧ್ಯಕ್ಷರಾಗಿ ಮುಂದುವರಿಯವ,ಉದ್ದೇಶದಿಂದ  ತಾವು  ನಾನು ಈ ವಾರದಲ್ಲಿ ಮೊದಲ ಬಾರಿಗೆ ನಡೆಸಿದ ಪೋನ್ ಸಂಭಾಷಣೆ ಯನ್ನು ಬಿಡುಗಡೆ ಮಾಡುತ್ತೇನೆ ಮತ್ತು ಆದ್ದರಿಂದ  ನಿಜ  ಸಂಗತಿ ಏನು ಎಂಬುದು ತಿಳಿಯಲಿದೆ ಮತ್ತು ನನ್ನ ವಿರುದ್ದ ಟೀಕೆ ಮಾಡುವವರ   ನಾಲಿಗೆಯ ಕೆಲಸ ಕಡಿಮೆಯಾಗಬಹುದು ಎಂಬ  ಖಾತ್ರಿಯಿದೆ ಎಂದೂ  ಟಂಪ್  ಸೋಮವಾರ ಟ್ವಿಟರ್ನಲ್ಲಿ ಹೇಳಿ ಕೊಂಡಿದ್ದಾರೆ.   ಮಾಜಿ ಉಪಾಧ್ಯಕ್ಷ ಜೋ ಬಿಡನ್ ಮತ್ತು ಅವರ ಮಗ ಹಂಟರ್ ಅವರ ಭ್ರಷ್ಟ ಚಟುವಟಿಕೆಗಳ ಬಗ್ಗೆ ತನಿಖೆ ನಡೆಸಲು ಜುಲೈ 25 ರ ಫೋನ್ ಕರೆಯಲ್ಲಿ ಒತ್ತಡ ಹಾಕುವ ಒತ್ತಡ ಹೇರುವ ಮೂಲಕ ಟ್ರಂಪ್ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ದೂರು ಕುರಿತು  ಟ್ರಂಪ್  ದೋಷಾರೋಪಣೆ ವಿಚಾರಣೆಯನ್ನು ಎದುರಿಸುತ್ತಿದ್ದಾರೆ ಟ್ರಂಪ್ ಅವರ ತಮ್ಮವಿರುದ್ದ  ಮಾಡಿರುವ ಆರೋಪಗಳು ಆಧಾರರಹಿತವೆಂದು ಬಿಡೆನ್ಸ್ ಪ್ರತಿಯಾಗಿ ದೂರಿದ್ದಾರೆ.