ಕ್ರೀಡಾಕೂಟದಲ್ಲಿ ವಿದ್ಯಾಥರ್ಿಗಳ ಸಾಧನೆ

ಲೋಕದರ್ಶನ ವರದಿ

ಬೆಳಗಾವಿ 03: ಕನರ್ಾಟಕ 25 ಬಟ್ಟಾಲಿಯನ್ ವತಿಯಿಂದ ಆಯೋಜಿಸಲಾಗಿದ್ದ ಸಿ ಎಟಿಸಿ 11 ಮತ್ತು ಆರ್ಡಿಸಿ 3 ರಲ್ಲಿ ಎನ್ಸಿಸಿ ಘಟಕದಿಂದ ಕ್ಯಾಂಪಿನಲ್ಲಿ ವಿದ್ಯಾಥರ್ಿಗಳ ಕಾರ್ಯ ಚಟುವಟಿಕೆಗಳಲ್ಲಿ, ನಗರದ ಮರಾಠಾ ಮಂಡಳದ ಕಲಾ, ವಾಣಿಜ್ಯ, ವಿಜ್ಞಾನ ಹಾಗೂ ಗ್ರಹ ವಿಜ್ಞಾನಮಹಾವಿದ್ಯಾಲಯದ15 ವಿದ್ಯಾಥರ್ಿಗಳು ಭಾಗವಹಿಸಿ, 8 ಚಿನ್ನ, 1ಕಂಚು, 2 ಬೆಳ್ಳಿಪ್ರಶಸ್ತಿ ಪಡೆದವಿದ್ಯಾಥರ್ಿನಿಯರಾದ ಸೋನಾಲಿ, ರಾಣಿ ಸೂತಾರ, ಶೃತಿಕಾ ಮುಂಗಾರಿ, ರಾಜೇಶ್ವರಿ ಭಾತಕಂಡೆ, ರೀನಾ ಪಕಾರೆ, ಸ್ನೇಹಲ್ ಲಾಸೆ, ಶೀವಾನಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡರು.

ಕಾಲೇಜಿನ ಪ್ರಾಚಾರ್ಯರಾದಡಾ.ಎ ಬಿ.ಪವಾರ, ಎನ್ ಸಿಸಿ ಘಟಕದಅಧಿಕಾರಿಎಲ್ ಟಿ ಲೇಪ್ಟಂನ್ ಶಿಲ್ಪಾ ವಾಯ್ ಮುದಕಪ್ಪಗೋಳ, 25 ಕೆಎಆರ್ಬ ಸಿಒ, ಲೇಪ್ಟಂನ್ಕರ್ನಲ್ಅಭಯ ಆವಸ್ತಿ ಹಾಗೂ ಸಿಬ್ಬಂದಿ ವರ್ಗದವರು ವೀಜೇತ ವಿದ್ಯಾಥರ್ಿಗಳಿಗೆ ಅಭಿನಂದಿಸಿದರು.