ಅಮೃತ ವಿದ್ಯಾಲಯಂ ಶಾಲೆಯ ವಿವಿಧ ಸ್ಪರ್ಧೆ ಯಲ್ಲಿ ಸಾಧನೆ

ಬೆಳಗಾವಿ: ಬೆಳಗಾವಿಯ ಅಮೃತ ವಿದ್ಯಾಲಯಂ ಶಾಲೆಯ ವಿದ್ಯಾರ್ಥಿ ಗಳು  ಬೆಳಗಾವಿಯ ಆರ್.ಪಿ.ಡಿ ಕಾಲೇಜು ಆಯೋಜಿಸಿದ್ದ 'ಆಧ್ವಾನ ಫೆಸ್ಟ" ಅದ್ವೀತಿಯ ಸಾಧನೆ ಮಾಡಿ ರನ್ನರ ಅಪ್ ಟ್ರೊಫಿಯೊಂದಿಗೆ ದ್ವೀತಿಯ ಸ್ಥಾನ ಪಡೆದು ಶಾಲೆಗೆ ಕೀತರ್ಿ ತಂದಿದ್ದಾರೆ. 

ಅದರಂತೆ  ಬೈಜೋ ಸಂಸ್ಥೆಯ ವತಿಯಿಂದ ಆಯೋಜಿಸಲಾದ ವಿಜ್ಞಾನ ಮತ್ತು ಗಣಿತ ವಿಭಾಗದಲ್ಲಿ ದ್ವೀತಿಯ ಸಾಧನೆಗೈದು ಮುಂದಿನ ಸುತ್ರಿಗೆ ಆಯ್ಕೆಯಾಗಿದ್ದಾರೆ. 4ನೇ ತರಗತಿಯ   ಆವಿಕಾ ಆರ್   ಹಾಗೂ 9ನೇ ತರಗತಿಯ ಸಾರ್ಥ ಶಿರೋಡಕರ ಡಿಎಸ್ಎಸ್ಎಲ್        2ನೇ ಸುತ್ತಿನ ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ. "ಕಲಾಭಾರತ ಚೈಲ್ಡ ಆರ್ಟ ಇನಸ್ಟಿಟ್ಯೂಟ ಔರಂಗಾಬಾದ" ಅವರು ಏರ್ಪಡಿಸಿದ್ದ ಚಿತ್ರಕಲೆ, ನಿಬಂಧ ಸ್ಪರ್ಧೆ ಹಾಗೂ ಶುದ್ಧಬರಹ ಸ್ಪರ್ಧೆಯಲ್ಲೂ ಮಕ್ಕಳು ಬಹುಮಾನ ಪಡೆದಿದ್ದಾರೆ.

ಅಮೃತ ವಿದ್ಯಾಲಯ ಶಾಲೆಯಲ್ಲಿ ಏರ್ಪಡಿಸಿದ್ದ " ವೆಜಿಟೀಟಿ ಕಾರ್ಯಾ ಗ" ಹಾಗೂ  ಸ್ಪಧರ್ೆಯಲ್ಲಿ 5 ರಿಂದ 10ನೇ ತರಗತಿಯ ಮಕ್ಕಳು ಭಾಗವಹಿಸಿ ತಮ್ಮ ಕೌಶಲ್ಯವನ್ನು ಪ್ರದರ್ಶನಮಾಡಿದರು.  ಶಾಲೆ ಆಡಳಿತವರ್ಗ ಪ್ರಾಂಶುಪಾಲ ಶ್ರೀಮತಿ ಸುಷ್ಮಾ ಸಿ. ಚರಂತಿಮಠ ಶಾಲೆಯ ಸಿಬ್ಬಂದಿವರ್ಗದವರು ಮಕ್ಕಳನ್ನು ಅಭಿನಂದಿಸಿದ್ದಾರೆ.