ಅಂತರಾಷ್ಟ್ರೀಯ ಟೇಕ್ವಾಂಡೊ ಕ್ರೀಡಾ ನಿಣರ್ಾಯಕರ ಕೋಸರ್್ನಲ್ಲಿ ಸಾಧನೆ

ಧಾರವಾಡ 10: ಜಿಲ್ಲಾ ಟೇಕ್ವಾಂಡೊ ಸಂಸ್ಥೆಯ ಕಾರ್ಯದಶರ್ಿ ಹಾಗೂ ತರಬೇತಿದಾರ ಅಂಜಲಿ ಪರಪ್ಪ. ಕೆ. ರವರು ಡಿ. 4ರಿಂದ 7ರವರೆಗೆ ಥಾಯಿಲ್ಯಾಂಡಿನ ಬ್ಯಾಂಕಾಕ್ನಲ್ಲಿ ನಡೆದ 123ನೇ ಅಂತರಾಷ್ಟ್ರೀಯ ಟೇಕ್ವಾಂಡೊ ನಿಣರ್ಾಯಕರುಗಳ ಕೋಸರ್್ನಲ್ಲಿ ಭಾಗವಹಿಸಿ ಉತ್ತಮ ಅಂಕಗಳಿಂದ ತೇರ್ಗಡೆಯಾಗಿದ್ದಾರೆ.

ದಕ್ಷಿಣ ಭಾರತದಲ್ಲಿಯೇ ಪ್ರಪ್ರಥಮ ಮಹಿಳೆ ಅಂತರಾಷ್ಟ್ರೀಯ ಕ್ರೀಡಾ ನಿಣರ್ಾಯಕರೆಣ್ಣಿಸಿಕೊಂಡ ಹಿರಿಮೆ ಇವರದ್ದಾಗಿದೆ. ಮರಳಿ ಭಾರತಕ್ಕೆ ಆಗಮಿಸುತ್ತಿರುವ ಇವರಿಗೆ ಜಿಲ್ಲಾ ಟೇಕ್ವಾಂಡೊ ಸಂಸ್ಥೆಯ ಅಧ್ಯಕ್ಷ ಆನಂದ ಕುಲ್ಕಣರ್ಿ ಉಪಾಧ್ಯಕ್ಷ ಬಿ. ಎಸ್. ತಾಳಿಕೋಟೆ, ಜಿಲ್ಲಾ ಓಲಿಂಪಿಕ್ ಸಂಸ್ಥೆಯ ಖಜಾಂಚಿ ಎಸ್.ಎಸ್. ಅಗಡೊ, ಹಿರಿಯ ತರಬೇತುದಾರ ಪರಪ್ಪಾ ಎಸ್.ಕೆ. ಕ್ರೀಡಾಪಟುಗಳು, ಪಾಲಕರು ಹಾಗೂ ಸಿಬ್ಬಂದಿವರ್ಗದವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.