ಪಂಚಕಲ್ಯಾಣ ಪ್ರತಿಷ್ಠಾಣ ಮಹಾಮಹೋತ್ಸವದ ಕಾರ್ಯಕ್ರಮ

Panchkalyana Pratisthan Mahamahotsava programme

ಉಳ್ಳಾಗಡ್ಡಿ-ಖಾನಾಪೂರ 05: ಸ್ಥಳಿಯ ಶ್ರೀ 1008 ಪಾರ್ಶ್ವನಾಥ ತೀರ್ಥಂಕರ ಜೈನ ಮಂದಿರದಲ್ಲಿ ನಡೆಯುತ್ತಿರುವ ಪಂಚಕಲ್ಯಾಣ ಪ್ರತಿಷ್ಠಾಣ ಮಹಾಮಹೋತ್ಸವದಲ್ಲಿ ಗುರುವಾರ ದಿ, 6 ರಂದು ರಾಜ್ಯಾಭೀಷೇಕ, ದೀಕ್ಷಾ ಕಲ್ಯಾಣಿಕ, ಭೋಗದಿಂದ ತಪದ ಕಡೆಗೆ, 

 ಮುಂಜಾನೆ:- ಮಂಗಲ ವಾಧ್ಯಘೋಷ, ಸುಪ್ರಭಾತ ಸ್ತೋತ್ರ, ಸೌಧರ್ಮ ಇಂದ್ರ-ಇಂದ್ರಯಿಣಿ ಆನೆಯ ಮೆಲಿಂದ ಮೆರವಣಿಗೆ ಮೂಲಕ ಪೂಜಾ ಮಂಟಪಕ್ಕೆ ತರುವುದು.  ನಿತ್ಯ ವಿಧಿ ಆನೆಯ ಮೇಲಿಂದ 56 ಕುಮಾರಿಕೆಯರ ಸಹಿತ ಮಂಗಲ ಕುಂಭ ತರುವ ಪೂಜಾ ಪಂಟಪದಲ್ಲಿ ಜೀನೇಂದ್ರ ಭಗವಂತರಿಗೆ ಪಂಚಾಮೃತ ಅಭೀಷೇಕ, ಮಹಾ ಶಾಂತಿಧಾರಾ ಮಂತ್ರಪಠಣ, ದೀಕ್ಷಾ ಕಲ್ಯಾಣಿಕ, ಅರ್ಘ್ಯ ಪ್ರಧಾನ, ಶ್ರೀಬಲಿಯಕ್ಷ ನೃತ್ಯ,   

ಮದ್ಯಾನ್ಹ:-ಪೂಜ್ಯ ಆಚಾರ್ಯ ಶ್ರೀಗಳಿಂದ ಮಂಗಲ ಪ್ರವಚನ ಸವಾಲ ಕಾರ್ಯಕ್ರಮ, ರಾಹ್ಯಾಭೀಷೇಕ, ರಾಜ ವೈಭವ 56 ದೇಶದ ರಾಜರಿಂದ ಕಪ್ಪಕಾಣಿಕೆ ಸಮರೆ​‍್ಣ, ರಾಜ್ಯ ದರ್ಭಾರದಲ್ಲಿ ನೃತ್ಯ, ವೈರಾಗ್ಯಭಾವನೆ, ಲೌಕಾಂತಿಕ ದೇವಾಗಮನ ವೈರಾಘ್ಯ ಸ್ತುತಿ ದೀಕ್ಷಾವನದ ಭಗವಂತನ ಮೆರವಣಿಗೆ, ದೀಕ್ಷಾ ಕಲ್ಯಾಣ ಮಹೋತ್ಸವ, ಶಾಸ್ತ್ರ ಪ್ರವಚನ ಕಮಟೋಪಸರ್ಗ ಪಾರ್ಶ್ವನಾಥ ತೀಥಂಕರ ಭವ್ಯ ನಾಟಕ, ಸವಾಲ, ಜಾಪ್ಯ ಸಂಗೀತ, ಆರತಿ ಇತ್ಯಾದಿ, ಕಾರ್ಯಕ್ರಮಗಳು ಜರುಗಲಿವೆ.