ಇಳಿ ವಯಸ್ಸಿನ ಅಜ್ಜಿಯಿಂದ ಆಶಿರ್ವಾದ ಪಡೆದ ನೂರ ಭಾಷಾ
ಕೊಪ್ಪಳ 05: 103 ಇಳಿ ವಯಸ್ಸಿನ ಕೊಪ್ಪಳ ತಾಲೂಕಿನ ಮೋರನಾಳ್ ಗ್ರಾಮದ ತೊಗಲು ಗೊಂಬೆಯಾಟ ಕಲಾವಿದೆ ಹಾಗೂ ಪದ್ಮಶ್ರೀ ಪುರಸ್ಕೃತರಾದ ಭೀಮವ್ವ ಶಿಳ್ಳಿಕ್ಯಾತರ್ ಅವರಿಂದ ಕೊಪ್ಪಳದ ಬ್ಯಾಂಕ್‌ಒಂದರ ಸಿಬ್ಬಂದಿ ನೂರ ಭಾಷಾ ಎನ್ನುವವರು ಭೀಮವ್ವ ಅಜ್ಜಿಯನ್ನು ಕಂಡು ಪ್ರೀತಿ ಗೌರವದಿಂದ ಅವರ ಬಳಿ ಬಂದು ಆಶೀರ್ವಾದ ಪಡೆದರು. ರಂಜಾನ್ ಉಪವಾಸ ದಿನದಲ್ಲಿ ಇಂತಹ ಅಪರೂಪದ ಸನ್ನಿವೇಶಗಳು ನಡೆಯುತ್ತಿವುದು ಸಹಜ.