ತಿರುಮಲ, ಆ 18 ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಿರುಪತಿಯ ವೆಂಕಟೇಶ್ವರ ಸ್ವಾಮಿ ಬೆಟ್ಟದಲ್ಲಿ ಪಾರ್ಥನೆ ಸಲ್ಲಿಸಿದ್ದಾರೆ. ದೇವರ ದರ್ಶನದ ನಂತರ ಅವರಿಗೆ ದೇಗುಲದ ರಂಗನಾಯಕುಲ ಮಂಟಪದಲ್ಲಿ ವೇದ ಪಾರಾಯಣ ನಾಮದಾರಿಗಳಿಂದ ವೇದಾಶರ್ಿವಚನ ನೀಡಲಾಯಿತು. ಟಿಟಿಡಿ ವಿಶೇಷ ಅಧಿಕಾರಿ ಎ.ವಿ. ಧರ್ಮ ರೆಡ್ಡಿ ಮತ್ತು ಸಿವಿಸಿಒ ಗೋಪಿನಾಥ್ ಜಟ್ಟಿ ಉಪಸ್ಥಿತರಿದ್ದರು.