ನೂತನ ಅಧ್ಯಕ್ಷ ಸಿದ್ದನಗೌಡ ಪಾಟೀಲ ಮುತ್ಯಾನ ಕಟ್ಟೆಗೆ ಭೇಟಿ

New President Siddangowda Patil visits Muthana Katte

ತಾಳಿಕೋಟಿ 07: ಬಾವೂರ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷರಾಗಿ ಗುರುವಾರ ಅವಿರೋಧವಾಗಿ ಆಯ್ಕೆಗೊಂಡ ಸಿದ್ದನಗೌಡ ಬಸನಗೌಡ ಪಾಟೀಲ ಇವರು ಗ್ರಾಮದ ಸಿದ್ದರಾಯ ಮುತ್ಯಾನ ಕಟ್ಟೆಗೆ ಭೇಟಿ ನೀಡಿ ಪೂಜ್ಯ ಬಸಪ್ಪ ಮುತ್ಯಾ ಪೂಜಾರಿ ಹಾಗೂ ಪೂಜ್ಯ ಸಂಗಪ್ಪ ಮುತ್ಯಾ ಪೂಜಾರಿ ಇವರ ಆಶೀರ್ವಾದ ಪಡೆದುಕೊಂಡರು.  

ಈ ಸಮಯದಲ್ಲಿ ಬಸನಗೌಡ ಪಾಟೀಲ ಕೂಚಬಾಳ ಹಾಗೂ ಮುಖಂಡರು ಇದ್ದರು.