ಶಿಗ್ಗಾವಿ ಶ್ರೀ ವಿಠ್ಠಲ ಹರಿ ಮಂದಿರ ಮುಕ್ತಿಧಾಮ ಸಮಿತಿಗೆ ನೂತನ ಆಡಳಿತ ಮಂಡಳಿ ರಚನೆ
New Governing Body Formed for Shiggaon Sri Vitthala Hari Mandira Muktidhama Committee
ಶಿಗ್ಗಾವಿ 07: ಪಟ್ಟಣದ ಶ್ರೀ ವಿಠ್ಠಲ ಹರಿ ಮಂದಿರದಲ್ಲಿ ಮುಕ್ತಿಧಾಮ ಸಮಿತಿ ಸಂಘದ ಅಧ್ಯಕ್ಷ ಆರ್.ಆರ್. ದೇಶಪಾಂಡೆ ಅವರ ಅಧ್ಯಕ್ಷತೆಯಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ನೂತನ ಆಡಳಿತ ಮಂಡಳಿಯನ್ನು ರಚಿಸಲಾಯಿತು.
ನೂತನ ಗೌರವ ಅಧ್ಯಕ್ಷರಾಗಿ ರಂಗನಾಥ ರಾಮರಾವ್ ದೇಶಪಾಂಡೆ, ಅಧ್ಯಕ್ಷರಾಗಿ ಕೇದಾರೆಪ್ಪ ಶಂಕರ್ಪ ಬಗಾಡೆ, ಉಪಾಧ್ಯಕ್ಷರಾಗಿ ಲಕ್ಷ್ಮಣ ಗಂಗಪ್ಪ ಕುಂದಗೋಳ ಹಾಗೂ ಮಾರುತಿ ಲಿಂಗಪ್ಪ ರಾಯ್ಕರ್ ಆಯ್ಕೆಯಾದರು. ಕಾರ್ಯದರ್ಶಿಯಾಗಿ ನಾರಾಯಣ ಲಕ್ಷ್ಮಣಪ್ಪ ಬಗಾಡೆ, ಸಹ ಕಾರ್ಯದರ್ಶಿಯಾಗಿ ಆನಂದ ವಿಠ್ಠಲಸಾ ದಾನಿ ಹಾಗೂ ಖಜಾಂಚಿಯಾಗಿ ರಾಘವೇಂದ್ರ ರತ್ನಾಕರ ದೇಶಪಾಂಡೆ ಅವರನ್ನು ನೇಮಕ ಮಾಡಲಾಯಿತು.
ಹಿರಿಯ ಸದಸ್ಯರಾಗಿ ಭೀಮಸಿಂಗ್ ಮೋಹನಸಿಂಗ್ ಹಿರೋಲಾಲ್, ರಾಮಚಂದ್ರ್ಪ ವೆಂಕಪ್ಪ ಹುಬ್ಬಳ್ಳಿ, ಕೃಷ್ಣ ಚೂಡಾಮಣಿ ಕಲಾಲ, ಸುರೇಶ್ ಜ್ಞಾನೋಬ ಮುಳೆ, ನಾಗರಾಜ ನಾರಾಯಣ ಬ್ರಹ್ಮಾವರ, ಮುನಿರಾಜ್ ನಾಬಿರಾಜ್ ಭಂಡಾರಿ, ರವಿ ಶಿವಾಜಿ ಕಡೇಮನಿ, ಮಂಜುನಾಥ ದುಮ್ಮಾಳ, ಮಂಜುನಾಥ ಪ. ಆಸ್ವಾಲೇಕರ್ ಸೇರಿದಂತೆ ಇತರರನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 