ಲೋಕದರ್ಶನ
ವರದಿ
ಬೆಳಗಾವಿ 15: ಮನುಷ್ಯನು ತನ್ನ ಸ್ವಾರ್ಥಕ್ಕಾಗಿ ಗಿಡ, ಮರ, ಅರಣ್ಯ ಹಾಗೂ ಸುಂದರವಾದ ಪ್ರಕೃತಿಯನ್ನು ಹಾಳುಮಾಡುತ್ತಿದ್ದಾನೆ. ಪರಿಸರವನ್ನು ನಾಶ ಮಾಡವುದರೊಂದಿಗೆ ಮೃಗದಂತೆ ವತರ್ಿಸುತ್ತಿದ್ದಾನೆ. ಪ್ರಕೃತಿ ವೀಕೊಪಕ್ಕೆ ಮನುಷ್ಯ ಪ್ರಾಣಿಯೇ ಕಾರಣವೆಂದು ಡಾ.ಸಿ.ಕೆ ನಾವಲಗಿ ವಿಷಾದ ವ್ಯಕ್ತಪಡಿಸಿದರು.
ದಿ.14
ರಂದು ನಗರದ ಕನ್ನಡ ಸಾಹಿತ್ಯ ಭವನದ ಆವರಣದಲಿ 91 ನೇ ನಾಡಹಬ್ಬ ಉತ್ಸವ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ. ಸಾಹಿತ್ಯಕ ಮತ್ತು ಸಾಂಸ್ಕೃತಿಕ ಹಾಗೂ
ಪ್ರಕೃತಿ ವಿಕೋಪದ ಪರಿಣಾಮಗಳ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು.
ಹೈದರಾಬಾದ್,
ಕೊಡಗು, ಉತ್ತರಖಂಡ, ಜಮ್ಮುಕಾಶ್ಮೀರ ಇನ್ನಿತರ ಪರಿಸರ ವಿನಾಶಕ್ಕೆ ಕಾರಣಭೂತ್ತರಾಗುತ್ತಿದ್ದೆವೆ. ಇಂತಹ
ವಿನಾಶದಿಂದ ಮನುಷ್ಯ ಬುದ್ದಿ ಶಕಿ ಮೇಲೆ ದುಷ್ಟಪರಿಣಾಮ ಬೀರಿ ಮುಂದಿನ ದಿನಗಳಲ್ಲಿ ನಮಗೆ ಉಳಿಗಾಲವಿಲ್ಲದಂತಾಗುತ್ತದೆ.
ಆದಷ್ಟೂ ಪರಿಸರ ಕಾಪಾಡಿಕೊಂಡು ಹೋಗುವುದು ನಮ್ಮಲ್ಲೆರ ಜವಾಬ್ದಾರಿ ಎಂದರು.
ಎಷ್ಟೂ
ವೇಗವಾಗಿ ತಂತ್ರಜ್ಞಾನ ಬೆಳೆಯುತ್ತಿದೆ ಅಷ್ಟೂ ವೇಗವಾಗಿ ನಮ್ಮ ಆಯುಸ್ಸಿಗೆ ನಾವೇ ಬರೇ ಎಳೇದುಕೊಳ್ಳುತ್ತಿದ್ದೆವೆ.
ಹೇಚ್ಚಾಗಿ ಕಾಂಕ್ರೇಟ್ ಮನೆಗಳ ನಿಮರ್ಾಣ ಮಾಡುವ ಸಲುವಾಗಿ ಭೂಮಿಯನ್ನು ಅತೀ ಆಳವಾಗಿ ಅಗೆದು ಭೂಮಿಯಲ್ಲಿನ
ಶಕ್ತಿಯನ್ನು ನಾವೇ ದೊಚ್ಚುತ್ತಿದ್ದವೆ.
ಸೂರ್ಯನ
ಕೀರಣಗಳು ನೇರವಾಗಿ ಭೂಮಿಗೆ ಅಪ್ಪಳಿಸುವಂದರಿಂದ, ಭೂಮಿಯ ಮೇಲಿನ ಉತ್ತಮ ನೈರ್ಸಗಿಕ ಜಲಸಂಪನ್ಮೂಲ ಅತೀಯಾಗಿ
ಹಾಳಾಗುತ್ತಿದೆ. ಓಝೋನ್ ಪದರ ಹಾಳಾದರೆ ಮನುಷ್ಯನಿಗೆ ವಿನಾಶ ಕಟ್ಟಿಟ್ಟ ಬುತ್ತಿ ಇದರಿಂದ ಚರ್ಮ ರೋಗಗಳು
ಹಾಗೂ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತ್ತೆ ಹೆಚ್ಚು ಎಂದು ಕಳವಳ ವ್ಯಕ್ತಪಡಿದಿದರು.
ಈ
ಸಂದರ್ಭದಲ್ಲಿ ಡಾ.ಹೇಮಾ ಸೋನೊಳ್ಳಿ ನಿರೂಪಿಸಿದರು, ಮಹಾತೇಂಶ ಕಂಠಿ ವಂದಿಸಿದರು. ಗುರುಬಸವಲಿಂಗ ಸ್ವಾಮಿ,
ಡಾ. ಎಚ್ ರಾಜಶೆಖರ, ಮೋಹನ ಗುಂಡ್ಲೂರ, ಪ್ರಧಾನ ಕಾರ್ಯದಶರ್ಿಸಿ ಕೆ ಜೋರಾಪುರ, ಪಿ.ಬಿ ಸ್ವಾಮೀ,
ಬಾಳಪ್ಪ ರಾಯಣ್ಣನವರ, ಪ್ರೇಮಾ ಕಾಂಬಳೆ, ಮಹಾಂತೇಶ ಕಂಠಿ, ರಾಜು ಪದ್ಮಣ್ಣವರ, ಬಸವರಾಜ ಜರಳಿ, ಹಾಗೂ ಉಪಸ್ಥಿತರಿದ್ದರು.