ಲೋಕದರ್ಶನ
ವರದಿ
ಬೆಳಗಾವಿ
11: :ರಾಷ್ಟ್ರೀಯ
ಮಟ್ಟದ ಶಾಲಾ ಕ್ರೀಡೆಯಲ್ಲಿಆಯ್ಕೆಯಾದಂತಹ ಶಾಲಾ ವಿದ್ಯಾಥರ್ಿಗಳು
ಉಪನಿದರ್ೇಶಕರಕಾಯರ್ಾಲಯ, ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಡಿಸ್ಟಿಕ್ ರೂಲರ್ಚಾಂಪಿಯನ್ಶಿಪ್ ಹಾಗೂ ಪೂರ್ವ ಸಿದ್ಧತಾ
ಪರೀಕ್ಷೆ ವಯೋಮಿತಿ-14 ಮತ್ತು 17 ಒಳಗಿನ ಮಕ್ಕಳಿಗಾಗಿಆಯೋಜಿಸಲಾಗಿತ್ತು.
ಆಯ್ಕೆಯಾದ ಮಕ್ಕಳು ನವೆಂಬರ್ 11 ಮತ್ತು 12ನೇ ಚನ್ನಮ್ಮಕೆರೆಆಟದ ಮೈದಾನ,
ಬೆಂಗಳೂರಿನಲ್ಲಿ ನಡೆಯಲಿರುವರಾಷ್ಟ್ರೀಯ ಮಟ್ಟದ ಸ್ಕೂಲ್ಗೇಮ್ ಸ್ಕೇಟಿಂಗ್ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸುತ್ತಿದ್ದಾರೆ.
ವಿವಿಧ ಶಾಲೆಗಳಿಂದ ಆಯ್ಕೆಯಾದ ಪಟ್ಟಿಇಂತಿದೆ- 14 ವರ್ಷಕ್ಕಿಂತಕಡಿಮೆ ಹುಡುಗರು: ನಾಗರಾಜದೇಸಾಯಿ, ಯಶವರ್ಧನ ಪರದೇಶಿ, ಅರ್ಣವಉಚಗಾಂವಕರ, 14 ವರ್ಷಕ್ಕಿಂತಕಡಿಮೆ ಹುಡುಗಿಯರು: ಸೃಷ್ಟಿ ಹೊನ್ನಂಗಿ, ಕೃಷಿ ಗೋತೆವಾಲೆಕರ, ಶ್ರೇಯಾ
ವಾಘೆಲಾ, 17 ವರ್ಷಕ್ಕಿಂತಕಡಿಮೆ ಹುಡುಗರು: ಯಶಪಾಲ ರಾಜಪುರೋಹಿತ, ಪ್ರಥಮೇಶ ಚೌಗುಲೆ, 17 ವರ್ಷಕ್ಕಿಂತಕಡಿಮೆ ಹುಡುಗಿಯರು ಮಾಳವಿಕಾ ಹುಂಚಾಳಿ, ಶಿವಾನಿ ವಾಘೆಲಾ, 14 ವರ್ಷಕ್ಕಿಂತಕಡಿಮೆ ಹುಡುಗಿರು: ಮುಸ್ಕಾನ ಶೇಖ, 14 ವರ್ಷಕ್ಕಿಂತಕಡಿಮೆ ಹುಡುಗರು:ಅಭಿನವ ಶೆಟ್ಟಿ, ಅಮಯ ಯಾಳಗಿ ಬಾಗವಹಿಸಲಿದ್ದಾರೆ.
ಆಯ್ಕೆಯಾದ ಮಕ್ಕಳು ಸ್ಕೇಟಿಂಗ್ ಕಳೆದ ಆರು ವರ್ಷಗಳಿಂದ
ಅನಭವಇದೆ.ಇವರಿಗೆಲ್ಲ ಉಮೇಶ ಕಲಘಟಗಿ, ಸದಾನಂದಕಟ್ಟಿಮನಿ,
ಅಭಿನಂದಿಸಿದರು.ಈ ಮಕ್ಕಳಿಗೆ ಮಾರ್ಗದರ್ಶಕರಾಗಿ
ವಹಿಸಿಕೊಂಡ ಸಿಬ್ಬಂದಿವರ್ಗ ಸೂರ್ಯಕಾಂತ ಹಿಂಡಲಗೆಕರ, ಪ್ರಶಾಂತ ಕಾಂಬಳೆ, ವಿಠ್ಠಲ ಗಂಗಣೆ, ಆದಿತ್ಯಾಅಷ್ಠೇಕರ, ಯೋಗೇಶಕುಲಕಣರ್ಿ, ಕರುಣಾದೇಶಪಾಂಡೆ, ಸತೇಶ ಪಾಟೀಲ ಉಪಸ್ಥಿತರು.