ಲೋಕದರ್ಶನ ವರದಿ
ಬೆಳಗಾವಿ.ಜ.12: ದಿನಾಂಕ 12-01-2019 ರಂದು ದೇವೇಂದ್ರ ಜಿನಗೌಡ ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಾಲೆ ದೇವೆಂದ್ರ ನಗರ ಶಿಂದೊಳ್ಳಿಯಲ್ಲಿ ವಿವೇಕಾನಂದ ಜಯಂತಿಯನ್ನು ಅತಿ ಉತ್ಸಾಹದಿಂದ ಆಚರಿಸಲಾಯಿತು. ಶಾಲೆಯ ಮುಖ್ಯೋಪಾಧ್ಯಯರಾದ ಶ್ರೀಮತಿ ವಿಜಯಲಕ್ಷ್ಮೀ ಬ. ಪಾಟೀಲ ಅವರು ವಿವೇಕಾಂದ ಪೋಟೋ ಪೂಜೆಯ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಗಿದ್ದು ಕೆಲವು ವಿದ್ಯಾಥರ್ಿಗಳು ವಿವೇಕಾನಂದರ ಜೀವನ ಮತ್ತು ಸಾಧನೆಯ ಕುರಿತು ಮನನ ಮಾಡಿದರು. ಈ ಕಾರ್ಯಕ್ರಮಕ್ಕೆ ಶಾಲೆಯ ಎಲ್ಲಾ ಬೋಧಕ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಅನುಭವ ಮಂಟಪದ ಮೂಲಕ ವ್ಯಕ್ತಿ ಸ್ವಾತಂತ್ರ್ಯ ಪ್ರತಿಪಾದಿಸಿದವರು ಬಸವಣ್ಣನವರು