ಪಟ್ಟಣದಲ್ಲಿ ನಂದಿ ರಥಯಾತ್ರೆ
ಶಿಗ್ಗಾವಿ 14: ಪಟ್ಟಣದ ಗೋಸೇವಾ ಗತಿವಿಧಿ ಕರ್ನಾಟಕ, ರಾಧಸುರಭಿ ಗೋಮಂದಿರ, ರಾಷ್ಟ್ರೀಯ ಗೋಸೇವಾ ಸಂಸ್ಥಾನ ವತಿಯಿಂದ ಆಯೋಜಿಸಿದ ಗೋರಕ್ಷಾ ರಥಯಾತ್ರೆಯನ್ನು ಶಿಗ್ಗಾವಿಯ ಪ್ರವಾಸಿ ಮಂದಿರದ ಹತ್ತಿರ ಸ್ವಾಗತಿಸಿ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾಂತೇಶ ಅದರಗುಂಚಿ, ಮಂಜು ಗೌಳಿ,ಪ್ರತಿಕ ಕೊಳೇಕರ, ಮಹದೇವ ಅಡರಕಟ್ಟಿ, ಸಚಿನ ಮಡಿವಾಳರ, ಅಮಿತ ಬಿಂದಲಗಿ, ಶಿವು ವನಹಳ್ಳಿ, ರವಿ ಹೊನ್ನಣ್ಣವರ ಸೇರಿದಂತೆ ಗೋವು ಅಭಿಮಾನಿಗಳು ಉಪಸ್ಥಿತರಿದ್ದರು.