ಹಾವೇರಿ: ಹಾವೇರಿ ನಗರದ ಆರು ಪರೀಕ್ಷಾ ಕೇಂದ್ರಗಳಲ್ಲಿ ರವಿವಾರ ಜರುಗಿದ ಓಖಿಖಇ ಮತ್ತು ಓಒಒಖ ಪರೀಕ್ಷೆ ಪರೀಕ್ಷೆಗೆ 1875 ವಿದ್ಯಾಥರ್ಿಗಳು ಹಾಜರಾಗಿ ಪರೀಕ್ಷೆ ಬರೆದರು.
ಪರೀಕ್ಷೆಗೆ ನೊಂದಾಯಿಸಿದ 1916 ವಿದ್ಯಾಥರ್ಿಗಳ ಪೈಕಿ 1875 ಪರೀಕ್ಷೆಗೆ ಹಾಜರಾದರೆ 41 ಗೈರು ಹಾಜರಾಗಿದ್ದರು. ಪರೀಕ್ಷಾ ಕೇಂದ್ರಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿದರ್ೆಶಕ ಅಂದಾನಪ್ಪ ವಡಗೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಹೆಚ್.ಪಾಟೀಲ್, ಕ್ಷೇತ್ರ ಸಮನ್ವಯಾಧಿಕಾರಿ ಸಿ.ಎಸ್.ಭಗವಂತಗೌಡ್ರ, ನೋಡಲ್ ಅಧಿಕಾರಿಗಳಾಗಿ ಡಯಟ್ ನ ಹಿರಿಯ ಉಪನ್ಯಾಸಕ ಎಂ.ಬಿ.ಅಂಬೀಗೇರ, ಸಿ.ಆರ್.ಪಿ.,ಬಿ.ಆರ್.ಪಿ./ ಹಾಗೂ ಐಈಆರ್ಟಿ ಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸುಗಮ ಪರೀಕ್ಷೆ ನಡೆಸಲು ಕ್ರಮಗೊಳ್ಳಲಾಗಿತ್ತು.