ಮಹಾನಗರ ಪಾಲಿಕೆಯ ಗುತ್ತಿಗೆದಾರ ಆತ್ಮಹತ್ಯೆಗೆ ಯತ್ನ

ಬೆಳಗಾವಿ 31: ಬೆಳಗಾವಿ ಮಹಾನಗರ ಪಾಲಿಕೆಯ ಪೌರ ಕಾರ್ಮಿಕರ ಗುತ್ತಿಗೆದಾರ ಆತ್ಮಹತ್ಯೆ ಗೆ ಯತ್ನಿಸಿದ್ದ ಘಟನೆ ಇಂದು ಬೆಳ್ಳಿಗೆ ಖಾಸಬಾಗ‌ದಲ್ಲಿನ ಮನೆಯಲ್ಲಿ ನಡೆದಿದೆ.ಯಲ್ಲಪ್ಪಾ ಗೊಲ್ಲರ ಆತ್ಮಹತ್ಯೆಗೆ ಯತ್ನಿಸಿರುವ ಗುತ್ತಿಗೆದಾರ. ಗೊಲ್ಲರ ಸ್ಥಿತಿ‌ ಗಂಬೀರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕಳೆದ ಹಲವು ವರ್ಷಗಳಿಂದ ಗೊಲ್ಲರ ಪೌರ ಕಾರ್ಮಿಕ ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದ. ನೂರಕ್ಕೂ ಅಧಿಕ ಪೌರ ಕಾರ್ಮಿಕರ ವೇತನ ನಕಲಿ ಖಾತೆಗಳ ಮೂಲಕ ಸ್ವಂತಕ್ಕೆ ಬಳಿಸಿಕೊಂಡ  ಆರೋಪ‌ ಕೇಳಿ‌ ಬಂದಿತ್ತು. ಶಹಾಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.