ಮಳೆಗಾಗಿ ವೈರಾಣು ಬರದಂತೆ ಅಮ್ಮನ ಕಳುಹಿಸುವಿಕೆ ಪದ್ಧತಿ

ಲೋಕದರ್ಶನವರದಿ

ಹರಪನಹಳ್ಳಿ03:  ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಕಾಲಕಾಲಕ್ಕೆ ತಕ್ಕಂತೆ ಮಳೆ ನಗರದಲ್ಲಿ ವೈರಾಣುಗಳು ರೋಗರುಜಿನಗಳು ಮುಂತಾದ ಕಾಯಿಲೆಗಳು ಬರದಂತೆ  ಕೂಡ ಅಮ್ಮನ ಕಳಿಸೋಕೆ ಪದ್ಧತಿಯನ್ನು ಮುಂದುವರಿಸಿಕೊಂಡು ಬಂದರು 

   ಪಟ್ಟಣದ ವಾಲ್ಮೀಕಿ ನಗರ ಹುಲ್ಲುಗರಿ ಕೆರೆ ಬುದಪರ ಕೆರೆ ದೊಡ್ಡಗರಡಿ ಕೆರೆ ಚಿಕ್ಕರಗೇರಿ ಅಂಬೇಡ್ಕರ್ ನಗರ ಆಂಜನೇಯ ಬಡಾವಣೆ ದಾದಾಪುರ ಗೇರಿ  ಹೌಸಿಂಗ್ ಬೋಡರ್್ ನಿವಾಸಿಗಳು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಅಮ್ಮನ ನಿಯಮಗಳು ಹೊಸ ಮರದಲ್ಲಿ ಹಚ್ಚಿದ ಎಲೆಯನ್ನು ಇಟ್ಟು ಹೂವು ಹಣ್ಣು ಹೋಳಿಗೆ ತುಪ್ಪ ಅನ್ನ ಮೊಸರು ಆ ತಾಯಿಯನ್ನು ಸಂಪ್ರದಾಯದಂತೆ ಮಳೆ ಬೆಳೆ ಚೆನ್ನಾಗಿ ಕೊಡು ತಾಯಿ ಎಂದು ಮತ್ತು ಯಾವುದೇ ರೀತಿಯ ರೋಗರುಜಿನಗಳು ಬರದಂತೆ ಕಾಪಾಡಿಕೊಂಡು ನಮ್ಮನ್ನ ರಕ್ಷಿಸಿ ತಾಯಿ ಎಂದು ಬೇಡಿಕೊಂಡು ಅಮ್ಮನನ್ನ ಕಳಿಸುವ ಸಂಪ್ರದಾಯವು ವಿಜೃಂಭಣೆಯಿಂದ ಜರುಗಿತು 

    ಈ ಸಂದರ್ಭದಲ್ಲಿ ಆಲೂರ್ ಹನುಮಂತಪ್ಪ ಶಿರಟ್ಟಿ ಬಸವರಾಜ್ ತಳವಾರ್ ನಾಗರಾಜ್ ಹಳೆ ಬೇಡರ ಪರಸಪ್ಪ  ಬೆಲ್ಯಾಳ  ಭೀಮಪ್ಪ ತಳವಾರ ವೆಂಕಟೇಶ್  ಹೋರಕೇರಿ ರಮೇಶ್ ಕೀಂದ್ರಿ ಹನುಮಂತಪ್ಪ  ಆಲೂರು ವೆಂಕಟೇಶ್ ಹಚ್ ಕೆ  ಆನಂದ್ ಜಿ ಹನುಮಂತಪ್ಪ   ಕೀಂದ್ರಿ ಹಾಲೇಶ್ ಪಟ್ನಮದ್  ಮಣಿ   ಶಿರಹಟ್ಟಿ ಹನುಮಂತಪ್ಪ  ಕೆಂಗಾಳ್ಳಿ ಹನುಮಂತಪ್ಪ  ಇತರರು ಉಪಸ್ಥಿತರಿದ್ದರು.