ಜಿಲ್ಲಾ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾಗಿ ಶ್ರೀಮತಿ ವಿ.ಲಲಿತಾಮ್ಮ ಅವರು ಆಯ್ಕೆ
Mrs. V. Lalithamma elected as the District President of the District Women's Unit
ವಿಜಯನಗರ 11: ಜಿಲ್ಲಾ ಸ್ವಾತಂತ್ರ್ಯ ಸೇನಾನಿ ಬೆಳವಡಿ ವಡ್ಡರ ಯಲ್ಲಣ್ಣ ಕ್ಷೇಮಾಭಿವೃದ್ಧಿ ಸಂಘ(ರಿ) ಶ್ರೀ ಸಿದ್ದಾರಾಮೆಶ್ವರ ಭೋವಿ ಸಮುದಾಯ ಅಮರಾವತಿ ಭವನದಲ್ಲಿ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶ್ರೀಯುತ ಕೋಳಿಹಾಳ್ ವಡ್ಡರ ಹನುಮಂತಪ್ಪರವರ ಆದೇಶದ ಮೇರೆಗೆ ಜಿಲ್ಲಾ ಸದ್ರಿ ಸಂಘದ ಗೌರವಾಧ್ಯಕ್ಷರಾದ ಶ್ರೀಯುತ ಶ್ರೀನಿವಾಸಪುರ ವೆಂಕಟೇಶರವರ ಅಧ್ಯಕ್ಷತೆಯಲ್ಲಿ ಸದ್ರಿ ವಿಜಯನಗರ ಜಿಲ್ಲಾ ಅಧ್ಯಕ್ಷರಾದ ಶ್ರೀಯುತ ಡಿ ಅಜೆಯ್ ಕುಮಾರ್ ರವರ ಆಯೋಜನೆಯಲ್ಲಿ ಈ ಸಂದರ್ಭದಲ್ಲಿ ಸದ್ರಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ಯಂಬಳಿ ವೆಂಕಟೇಶ ಹಾಗೂ ರಾಜ್ಯ ಖಜಾಂಚಿಯಾದ ಶ್ರೀಯುತ ವಿ. ಸೋಮಶೇಖರ್ ಪ್ರಧಾನ ಕಾರ್ಯದರ್ಶಿಗಳಾದ ವಿ. ಪರಶುರಾಮ ಮರಬ್ಬಿಹಾಳು ಜಿಲ್ಲಾ ಕಾರ್ಯದರ್ಶಿಯಾಗಿ ಲೋಕೇಶ್ ಸಹ ಕಾರ್ಯದರ್ಶಿಯಾಗಿ ನಾಗರಾಜ್ ಹಾಗೂ ಸಂಘದ ಜಿಲ್ಲಾ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾಗಿ ಶ್ರೀಮತಿ ವಿ.ಲಲಿತಾಮ್ಮ.ರವರನ್ನು ಆಯ್ಕೆ ಮಾಡಲಾಯಿತು. ಮತ್ತು ಸಮಾಜದ ಯಾವುದೇ ಕಾರ್ಯಕ್ರಮದಲ್ಲಿ ಮುಂಚೂಣಿಯಲ್ಲಿರುವ ಜೋಡೆತ್ತು ಬಿರುದಾಂಕಿತ ಹೊಸಪೇಟೆ ತಾಲೂಕು ಸದ್ರಿ ಸಂಘದ ಅಧ್ಯಕ್ಷರಾದ ಹನುಮನಹಳ್ಳಿ ಶ್ರೀಯುತ ಚಂದ್ರಶೇಖರ್ ಹಾಗೂ ಸಮಾಜದ ಹಿರಿಯರು ಬಂಧುಗಳು ಯುವಕರು ಅನೇಕ ಜನರ ಸಾಕ್ಷಿಗೆ ಕಾರಣವಾದ ರಾಜ್ಯಾಧ್ಯಕ್ಷರ ಯಾದಿಯಾಗಿ ಪ್ರತಿಯೊಬ್ಬರು ಈ ಸುಂದರ ಕಾರ್ಯಕ್ರಮ ಕುರಿತು ಸಮಾಜದ ಶಿಕ್ಷಣ ಸಂಘಟನೆ ಹೋರಾಟ ಒಗ್ಗಟ್ಟು, ಒಳಮೀಸಲಾತಿ ,ಮೌಢ್ಯ ದುಶ್ಚಟಗಳು, ಸ್ವಾತಂತ್ರ್ಯ ಪರಾಕ್ರಮಿ ಬೆಳವಡಿ ಯಲ್ಲಣ್ಣನ ಮತ್ತು ಶ್ರೀ ಜಗತ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರರ ಅಧ್ಯಯನ ಪೀಠ, ವಿಶ್ವವಿದ್ಯಾಲಯ, ಸ್ಮಾರಕ ಪುತ್ಥಳಿ ನಿರ್ಮಾಣ, ವೈಜ್ಞಾನಿಕ ಕುಲಕಸಬಿನ ಪರವಾನಿಗೆ, ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಶಿಷ್ಯವೇತನ,ತಾಂತ್ರಿಕ ಪರಿಕರಗಳು ವಸತಿ ನಿಲಯಗಳು, ಭೋವಿ ನಿಗಮದ ಸವಲತ್ತುಗಳು ಇನ್ನಿತರೆ ಹಲವಾರು ವಿಚಾರಸಂಕಿರರ್ಣ ವಿಶೇಷವಾಗಿತ್ತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 