ಮಹಿಳೆ ಕಾಣೆ

ಮಹಾಲಿಂಗಪುರ೦೯: ಸಮೀಪದ ಸಮೀರವಾಡಿ ಗ್ರಾಮದ ಶಿಲ್ಪಾ ಪ್ರಕಾಶ ಬಳ್ಳೊಳ್ಳಿ  (31) ಇವರು ತಮ್ಮ 5 ವರ್ಷದ ಮಗಳು ಪೂಜಾ ಇವಳೊಂದಿಗೆ ಡಿ. 11 ರಂದು ಬೆಳಿಗ್ಗೆ 8 ಗಂಟೆಯ ಸುಮಾರಿಗೆ ಮನೆಯಿಂದ ಕೆಲಸಕ್ಕೆ ಹೋಗಿಬರುವುದಾಗಿ ತಿಳಿಸಿ ಮನೆಯಿಂದ ಹೋದವರು ಮರಳಿ ಮನೆಗೆ ಬಂದಿರುವುದಿಲ್ಲವೆಂದು ಸ್ಥಳೀಯ ಠಾಣೆಯಲ್ಲಿ ತಾಯಿ ಅಂಬವ್ವ ಶಿವಾಜಿ ಮಾಳಿ ದೂರು ದಾಖಲಿಸಿದ್ದಾರೆ. ಸುಳಿವು ಸಿಕ್ಕಲ್ಲಿ 9480803961 ಅಥವಾ 08350270033 ಈ ಸಂಖ್ಯೆಗೆ ಮಾಹಿತಿ ನೀಡಲು ಠಾಣಾಧಿಕಾರಿ ರಾಜು ಬೀಳಗಿ ತಿಳಿಸಿದ್ದಾರೆ.