ಲೋಕದರ್ಶನ ವರದಿ
ಇಪ್ತಿಯಾರ ಕೂಟದಲ್ಲಿ ಸಚಿವರು ಭಾಗಿ
ಯಮಕನಮರಡಿ : ಸ್ಥಳೀಯ ಶಾಸಕರು ಜಿಲ್ಲಾ ಉಸ್ತುವಾರಿ ಮಂತ್ರಿಗಳು ಲೋಕೊಪಯೋಗಿ ಸಚಿವರು ಆದ ಸತೀಶ ಅಣ್ಣಾ ಜಾರಕಿಹೋಳಿ ರವರು ದಿನಾಂಕ. 23 ರಂದು ಯಮಕನಮರಡಿ ಗ್ರಾಮಕ್ಕೆ ಬೇಟಿ ನಿಡಿ ಮುಸ್ಲಿಂ ಬಾಂದವರ ಪವಿತ್ರ ಹಬ್ಬವಾದ ರಮಜಾನ ಹಬ್ಬದ ಪ್ರಯುಕ್ತ ಆಯೋಜಿಸಲಾಗಿದ್ದ ಇಪ್ತಿಯಾರ ಕೂಟದಲ್ಲಿ ಪಾಲ್ಗೊಂಡು ಶುಭಕೊರಿದರು ಈ ಸಂದರ್ಬದಲ್ಲಿ ಸ್ಥಳಿಯ ಮುಸ್ಲಿಂ ಬಾಂದವರು ಹಾಗೂ ರವೀಂದ್ರ ಜಿಂಡ್ರಾಳಿ, ವೀರಣ್ಣ ಬಿಸಿರೊಟ್ಟಿ, ಶೌಕತ ಕಾಜಿ, ಜಯಂತ ಸಬನಿಸ, ಅಸ್ಲಾಂ ಪಕಾಲಿ, ಜಾವೇದ ಜಕಾತಿ, ಡಾ.ಮಾಲದಾರ, ಅರುಣ ಮೌಲಾನಾ ಉಪಸ್ಥಿತರಿದ್ದು ಮುಸ್ಲಿಂ ಬಾಂದವರಿಗೆ ರಮಜಾನ ಹಬ್ಬದ ಶುಭ ಕೋರಿದರು.