ವಿಕಲಚೇತನರ ಒಕ್ಕೂಟದಿಂದ ಸದಸ್ಯತ್ವ ಅಭಿಯಾನ ಚಾಲನೆ
ಲೋಕದರ್ಶನ ವರದಿ
ಕೊಪ್ಪಳ: ದಿ. 07ರಂದು ಕೊಪ್ಪಳ ತಾಲೂಕಿನ ವಿಕಲಚೇತನರ ಸಮುದಾಯ ಭವನದಲ್ಲಿ ಕನರ್ಾಟಕ ವಿಕಲಚೇತನರ ರಾಜ್ಯ ಒಕ್ಕೂಟ ಕೊಪ್ಪಳ ಜಿಲ್ಲಾ ಮಟ್ಟದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಸುಮಾರು 10 ವರ್ಷಗಳಿಂದ ಕೊಪ್ಪಳ ಜಿಲ್ಲೆಯಲ್ಲಿ ವಿಕಲಚೇತನರ ಒಕ್ಕೂಟದ ವಿಕಲಚೇತನರ ಅಭಿವೃದ್ಧಿಗೆ ಶ್ರಮೀಸುತ್ತಾ ಬಂದಿದೆ ಹಾಗೂ ಹಲವಾರು ಸಮಸ್ಯೆಗಳನ್ನು ಪರಿಹಾರ ಹುಡುಕುತ್ತಾ ಸಹಕರಿಸಿದೆ ಹಾಗೂ ಸಕರ್ಾರದ ಸೇವಾ ಸೌಲಭ್ಯಗಳನ್ನು ಒದಗಿಸುವ ಕಾರ್ಯದಲ್ಲಿ ಸಕ್ರೀಯವಾಗಿ ಶ್ರಮೀಸುತ್ತದೆ. ಮುಂದಿನ ದಿನಗಳಲ್ಲಿ ಜಿಲ್ಲಾ ಒಕ್ಕೂಟದ ಬಲವರ್ಧನೆ & ಸಂಘಟನೆ ಒಗ್ಗೂಡುವಿಕೆ ಅವಶ್ಯಕತೆ ಇದ್ದು ಆದ್ದರಿಂದ ನಗರ, ಗ್ರಾಮೀಣ ತಾಲೂಕ, ಜಿಲ್ಲಾ ಮಟ್ಟದಲ್ಲಿ ಇರುವ ಎಲ್ಲಾ ರೀತಯ ವಿಕಲಚೇತನರು ಸದಸ್ಯತ್ವವನ್ನು ಪಡೆದು ಒಕ್ಕೂಟದ ಅಭಿವೃದ್ಧಿಗೆ ಸಹಕರಿಸಬೇಕಾಗಿದೆ.
ಕರ್ನಾಟಕ ವಿಕಲಚೇತನರ ರಾಜ್ಯ ಒಕ್ಕೂಟ ಜಿಲ್ಲಾ ಅಧ್ಯಕ್ಷರಾದ ಮಂಜುನಾಥ ಹೊಸಕೆರಾ, ಗೌರವ ಅಧ್ಯಕ್ಷರಾದ ಮಲ್ಲಿಕಾಜರ್ುನ ಪೂಜಾರ, ಜಿಲ್ಲಾ ಪ್ರಧಾನ ಕಾರ್ಯದಶರ್ಿಯಾದ ವಿರೇಶ ಹಾಲಗುಂದಿ, ಖಜಾಂಚಿಯಾದ ಶಿದ್ದಲಿಂಗಯ್ಯ ಗೊಲರ್ೆಕೊಪ್ಪ, ಪದಾಧಿಕಾರಿಗಳಾದ ಆದಪ್ಪ ಮಾಲಿಪಾಟೀಲ, ಶರಣಪ್ಪ ವಡ್ಡರ, ವೆಂಕಟೇಶ ಇಂಗಳಗಿ, ಮಂಜುಳಾ ಬೆಟಗೇರಿ, ಗಂಗಮ್ಮ ಮೈನಹಳ್ಳಿ, ಮಂಜುಳಾ ಭಾಗ್ಯನಗರ, ಶರಣಪ್ಪ ಬುದಗುಂಪಾ, ವಿರೇಶ ಬುದಗುಂಪಾ, ಶಿದ್ದಲಿಂಗಮ್ಮ ಹಾಲಗುಂದಿ, ಅನ್ವರ ಪಟೇಲ್, ತಿಮ್ಮಣ್ಣ ಮುಂಡರಗಿ ತಾಲೂಕ ಅಧ್ಯಕ್ಷರಾದ ಅಂದಪ್ಪ ಎಸ್.ಎನ್, ಜಿಲ್ಲಾ ಒಕ್ಕೂಟದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 