ಭೂ ಸಂತ್ರಸ್ತ ರೈತರ ಸಭೆ
Meeting of land affected farmers
ಬಳ್ಳಾರಿ 28: ಭೂ ಸಂತ್ರಸ್ತರ ರೈತರ ಹೋರಾಟ ವೇದಿಕೆಯಲ್ಲಿ ಮಿತ್ತಲ್ ಕೈಗಾರಿಕೆ. ಬ್ರಾಮಿಣಿ ಕೈಗಾರಿಕೆ. ಹಾಗೂ ಎನ್.ಎಂ.ಡಿ.ಸಿ ಗಾಗಿ ಭೂಮಿ ವಶ ಪಡಿಸಿ ಕೊಂಡಿರುವ ಕುಡತಿನಿ.ಹರಗಿನಡೋನಿ. ಜಾನೇಕುಂಟೆ ಕೊಳಗಲ್ಲು,ವೇಣಿ ವೀರಾಪುರ. ಎರಂಗಳಿ. ಸಿದ್ದಮ್ಮನಹಳ್ಳಿ... ಗ್ರಾಮಗಳ ರೈತರು.. ಮುಂದಿನ ಚಳುವಳಿ ವಿಚಾರವಾಗಿ ಸಭೆ ನಡೆಸಿದರು.
ಉದ್ದೇಶಿಸಿ ಸಭೆ ಸಿಐಟಿಯು ಜಿಲ್ಲಾ ಸಮಿತಿ ಅಧ್ಯಕ್ಷರು.ರಿ. ಸತ್ಯ ಬಾಬು. ಮಾತನಾಡಿ... ರೈತರ ಅಭಿಪ್ರಾಯದಂತೆ. 7 ಗ್ರಾಮದ ರೈತರು. ರೈತರ ಸಮಾವೇಶವನ್ನು ದಿ 30-05-2025 ರಂದು ಕುಡುತಿನಿ ಗ್ರಾಮದಲ್ಲಿ ನಡೆಸಲು ತೀರ್ಮಾನಿಸಲಾಯಿತು.
ಈ ಸಂಧರ್ಭದಲ್ಲಿ ಹೋರಾಟದ ವೇದಿಕೆಯಲ್ಲಿ ಭೂ ಸಂತ್ರಸ್ತರ ರೈತರ ಹೋರಾಟ ಸಮಿತಿ ಹಿರಿಯ ಮುಖಂಡ.. ರಕ್ಷಣಾ ವೇದಿಕೆ ಗೌರವ ಅಧ್ಯಕ್ಷರು. ಜಂಗ್ಲಿ ಸಾಬು. ಸಿಐಟಿಯು ಜಿಲ್ಲಾ ಸಮಿತಿ ಜಂಟಿ ಕಾರ್ಯದರ್ಶಿ. ಎಂ. ತಿಪ್ಪೇಸ್ವಾಮಿ, ದರ್ಗವನೂರ್ ಆಂಜಿನಪ್ಪ. ಪಂಪಾಪತಿ. ಶ್ರೀಪಾದ.ಹೋಳಿಗೆ ಸಿದ್ದಪ್ಪ. ಧರ್ಮಣ್ಣ. ಜಂಬಣ್ಣ. ನಾರಾಯಣಪ್ಪ. ಬಸವರಾಜಪ್ಪ. ಹಾಗೂ ಮಹಿಳಾ ರೈತ ಮುಖಂಡರಾಗಿರುವ. ಮಲ್ಲಮ್ಮ. ಮಂಗಳಮ್ಮ. ದ್ಯಾವಮ್ಮ ಮೊದಲಾದವರು ಭಾಗವಹಿಸಿದ್ದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 